Tag: Shripadarajaru

  • Sri Krishna charitra suladi – Shripadarajaru

    ಶ್ರೀಕೃಷ್ಣ ಚಾರಿತ್ರ ಸುಳಾದಿ (ಶ್ರೀಕೃಷ್ಣ ಚಾರಿತ್ರ , ಗೋಪಿಕಾ ವಿರಹ) ರಾಗ ಕಾಪಿ ಧ್ರುವತಾಳ ಈ ವನದೆಡೆಗಳು ಈ ನದಿ ಪುಲಿನಗ –ಳೀ ಶಶಿ ಶಿಲೆಗಳು ಈ ಸುರತರುವಿನ ನೆಳಲುಈ ತರುಲತೆಗಳು ಈ ಶುಕಪಿಕ ರವಯಾಕೆ ಮಾಧವನ ಮರೆಯಲೀಯವೆ ಕೆಳದಿಆ ಮುಗುಳುನಗೆಯು ಆ ಸೊಬಗಾಆ ಸುರತರು ನೆಳಲಲ್ಲಿ ರತಿಯುಈ ಸುರತವ ನರುಹಿದಾ ಅಬಲಿಯರಿಗೆಈ ಸುಗುಣಮಯ ರಂಗವಿಟ್ಠಲನೆ ಕೆಳದಿ ॥ 1 ॥ ಮಟ್ಟತಾಳ ಇನ್ನು ರಂಗನ ಸಂಗವಇನ್ನೆತ್ತಣದು ಗೋಪಿಯರಿಗೆಮಧುರಾಪುರಿಯ ಮಾನಿನಿಯರಬಲಿಗೆ ಕೃಷ್ಣನೆ ಸಿಲಿಕಿದನಾಗಿರತಿ ವಿದಗ್ಧರಾದ ವಧುಗಳುರಸಿಕ ನಮ್ಮ…

error: Content is protected !!