Suladi

  • Hari Svatantra Suladi – Sheshadasaru

    Raga:Chakravaka ( ಪ್ರಾರಬ್ಧ ಕರ್ಮ ಬಂಧಮೋಚಕನು ಹರಿಯೇ ಸ್ವತಂತ್ರ.ಆತ್ಮಾನುಭವ, ಐತಿಹಾಸಿಕ, ಪೂರ್ವಜನ್ಮದ ವೃತ್ತಾಂತ,ಸುಮನಸರ ಶಾಪ ನಿಮಿತ್ಯ ಕಾರಣ ಪದಚ್ಯುತಿ ಇತ್ಯಾದಿ.) ಧ್ರುವತಾಳಬಲವದ್ರೂಪವಾದ ಪ್ರಾರಬ್ಧ ಕರ್ಮವನ್ನುನಳಿನ ಸಂಭವ ಮುಖ್ಯ ದಿವಿಜರೆಲ್ಲತಲೆಬಾಗಿ ಉಂಬುವರು ವಲ್ಲೆನೆಂದರೆ ಬಿಡದುಬಲವುಳ್ಳ ವಸ್ತು […]

  • Makha Suladi – Sheshadasaru

    Raga:Kalyani ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಮಖ ಸುಳಾದಿ(ಜ್ಞಾನಯಜ್ಞ ಸುಳಾದಿ – ಆಧ್ಯಾತ್ಮ ಉಪಾಸನೆ)ರಾಗ ಕಲ್ಯಾಣಿ ಧ್ರುವತಾಳಮಖವನ್ನೇ ಮಾಡುವದು ಮರ್ಮವ ನೀನರಿತುವಿಖನಸಾರ್ಚಿತಪಾದ ಮನದಿ ನಿಲಿಸಿಕಕುಲಾತಿಯನ್ನೆ ಬಿಟ್ಟು ದುರುಳರಿಗರುಹದಲೆಭಕುತಿಯಿಂದಲಿ ಯಜಿಸು ಸ್ನೇಹದಿಂದನಖಶಿಖ ಪರಿಪೂರ್ಣ ಹರಿ ತಾನು […]

  • Srihariya Stotra Suladi – Sheshadasaru

    Raga:Atana ಮೊದಲಕಲ್ಲು ಶ್ರೀಶೇಷದಾಸಾರ್ಯ ವಿರಚಿತಶ್ರೀಹರಿಯ ಸ್ತೋತ್ರ ಸುಳಾದಿರಾಗ: ಅಠಾಣಧ್ರುವತಾಳಅರಹು ಮರುಹುಗಳಿಗೆ ಕಾರಣ ನೀನೆ ದೇವಾನಿರುಪಮ ಮಹಿಮನೆ ನಿತ್ಯ ತೃಪ್ತಪರಮಾಣುಗಳಿಗೆ ಕಾಲ ಕರ್ಮಾನುಸಾರದಿಂದಎರಡು ದ್ವಾರದಿಂದ ಮುಖ್ಯ ನೀನೆಅರಹು ಮರುಹು ಇತ್ತು ಜೀವರ್ಗೆ ಸುಖ ದುಃಖಪರಿವ್ರಾತಗಳುಣಿಪ ನೇಮದಂತೆಪರಮ […]

error: Content is protected !!