-
Ananta vrata suladi
Composer : Shri Vijayadasaru ಧ್ರುವತಾಳವ್ರತವೆ ಉತ್ತಮ ವ್ರತವು ಕ್ಷಿತಿಯೊಳಗೆ ನೋಡಲುಮತಿವಂತರಿಗೆ ಮುಕ್ತಿ ಪಥಕೆ ಮೊದಲೂಲತೆ ಪಲ್ಲವಿಸಿದಂತೆ ಸತತದಲ್ಲಿ ಭಕ್ತಿಪ್ರತಿದಿನ ಹೆಚ್ಚುವದು ಅತಿಶಯದಲ್ಲಿಖತಿಗೊಳದಿರಿ ಶಾಶ್ವತವೆನ್ನಿರೊ ಜನರೂಪತಿತರಾಗದೆ ಸಮ್ಮತ ಬಡುವದೂಶತಕೋಟಿ ಅನ್ಯದೇವತಿಗಳ ವ್ರತಮಾಡೆಹತವಾಗುವದು ಸುಕೃತವಿದ್ದದ್ದೂಚತುರಮೂರುತಿ ನಮ್ಮ ವಿಜಯವಿಟ್ಠಲನಂತಾವ್ರತಕಾವದು ಎಲ್ಲಿ ಪ್ರತಿಗಾಣೆ ಶ್ರುತಿಯೊಳು || ೧ || ಮಟ್ಟತಾಳ ಸುಮಂತ ಭೂಸುರನಾ ಕುಮಾರಿ ಸುಶೀಲೆವಿಮಲಾ ಗುಣವಂತೆ ಶಮೆದಮೆಯಲ್ಲಿರಲುಸುಮಂತ ವಿಪ್ರಾ ಉತ್ತುಮ ಕೌಂಡಿಣ್ಯಗೆಸುಮತಿಯಳನಿತ್ತಾ ಸುಮನಸರು ಮೆಚ್ಚೆರಮೆಯರಸ ನಮ್ಮ ವಿಜಯವಿಟ್ಠಲನ್ನಾ –ತುಮದೊಳಗೆ ನೆನೆದು ಯಮುನಾ ತೀರಕೆ ಬರಲೂ || ೨ || ರೂಪಕತಾಳ…
-
Krishna mahima suladi – neenitta tanuvo
Composer : Shri Vijayadasaru ಶ್ರೀಕೃಷ್ಣ ಮಹಿಮಾ ಸುಳಾದಿರಾಗ: ಶಂಕರಾಭರಣ ಧ್ರುವತಾಳ ನೀನಿತ್ತ ತನುವೋ ನೀನಿತ್ತ ಮನವೋನೀನಿತ್ತ ಸದನವೋ ನೀನಿತ್ತ ವನಿತೆ ನಂದನರತಿ ಘನವೋನೀನಿತ್ತ ಚೇತನವೋ ನೀನಿತ್ತ ಮನವೋನೀನಿತ್ತ ಸಕಲೇಂದ್ರಿಗಳ ಅಭಿಮಾನವೋನಾನಾವದು ಬೇಡಿ ನಾನಿಂತು ಬೇಕೆಂದುನಾನಿಂತು ಬಿನ್ನೈಸಿ ನಾನಿಂತು ಕೇಳಿದೆನೆನಾನಾನೇಕದಾ ನಾನಾವಸ್ಥಿಯಾನಾನಾವಾ ಬಗೆ ನಾನಾವೆನಿಸಿನೀನಿತ್ತ ಬಾರದೆ ನೀನಿತ್ತ ಪೋಗದುನೀನಿತ್ತವಯ್ಯಾ ಕಾವಾನಯ್ಯಾನಾನೆತ್ತ ಪೊಂದಲಿ ನಾನಾ ರಸದಲ್ಲಿನಾನಾಕ ಮಾಯದ ನಾರಾಯಣದಾನವನಾಶಾ ರಂಗ ವಿಜಯವಿಟ್ಠಲ ಸ್ವಾಂಗಾನೀನನಾದಿ ಎಂದು ನಾನಾದೆ ದಾಸಾ || ೧ || ಮಟ್ಟತಾಳ ಆರು ಇಲ್ಲದ ಒಬ್ಬ ಊರಾ…
-
Krishnavatara suladi – Avanna dayadinda
Composer : Shri Vijayadasaru ಶ್ರೀಕೃಷ್ಣಾವತಾರ ಸುಳಾದಿರಾಗ: ಶಂಕರಾಭರಣ ಧ್ರುವತಾಳ ಆವನ್ನ ದಯದಿಂದ ಈ ದೇಹ ದೊರಕೋದುಆವನ್ನ ದಯದಿಂದ ಗುರು ಕರುಣಿಸುವನುಆವನ್ನ ದಯದಿಂದ ಸುಜ್ಞಾನ ತಿಳಿವದುಆವನ್ನ ದಯದಿಂದ ಭಕ್ತಿ ವೆಗ್ಗಳಿಸುವದುಆವನ್ನ ದಯದಿಂದ ವೈರಾಗ್ಯ ಪುಟ್ಟುವುದುಆವನ್ನ ದಯದಿಂದ ಧ್ಯಾನ ಸಂಘಟಿಸುವದುಆವನ್ನ ದಯದಿಂದ ಬಿಂಬಾ ಪೊಳೆವದುಆವನ್ನ ದಯದಿಂದ ತನ್ನ ತಾನರಿವನುಆವನ್ನ ದಯದಿಂದ ಆಗಮ ನಿಲ್ಲುವದುಆವನ್ನ ದಯದಿಂದ ಸಂಚಿತ ಪರಿವದುಆವನ್ನ ದಯದಿಂದ ಪ್ರಾರಬ್ಧ ತೀರುವದುಆವನ್ನ ದಯದಿಂದ ಈ ದೇಹ ದೊರಕೋದುಆವನ್ನ ದಯದಿಂದ ಭುವನತ್ರಯವಾಶ್ರೈಸೋದುಆವನ್ನ ಪಾವನ್ನ ನಾಮ ನೆನೆದರೆಜೀವನ್ನ ಸುಖ ಉಂಟು ಜನರ…
