Srinivasa

  • Venkataramanane Baro

    Composer : Shri Purandara dasaru ವೇಂಕಟರಮಣನೆ ಬಾರೋಶೇಷಾಚಲ ವಾಸನೆ ಬಾರೋ [ಪ]ಪಂಕಜ ನಾಭಪರಮ ಪವಿತ್ರಶಂಕರ ಮಿತ್ರನೇ ಬಾರೋ [ಅ.ಪ] ಮುದ್ದು ಮುಖದ ಮಗುವೆ ನಿನಗೆಮುದ್ದು ಕೊಡುವೆನು ಬಾರೋನಿರ್ದಯವೇಕೋ ನಿನ್ನೊಳಗೆ ನಾನುಪೊಂದಿದ್ದೇನು ಬಾರೋ [೧] […]

  • Ninna Nodi Dhanyanadeno

    Composer : Shri Purandara dasaru ನಿನ್ನ ನೋಡಿ ಧನ್ಯನಾದೆನೋ ಹೇ ಶ್ರೀನಿವಾಸನಿನ್ನ ನೋಡಿ ಧನ್ಯನಾದೆನೋ ||ಪ.|| ಪಕ್ಷಿವಾಹನ ಲಕ್ಷ್ಮಿರಮಣಲಕ್ಷ್ಯವಿಟ್ಟು ನೋಡೊ ಪಾಂಡವ ಪಕ್ಷ ಸರ್ವ ದೈತ್ಯ ಶಿಕ್ಷರಕ್ಷಿಸೆನ್ನ ಕಮಲಾಕ್ಷ ||೧|| ದೇಶ ದೇಶ […]

  • Pankaja Mukhiya

    Composer : Shri Purandara dasaru , Raga: Shivaranjani , Tala:Adi ಪಂಕಜಮುಖಿಯರೆಲ್ಲರು ಬಂದು ಲಕ್ಷ್ಮೀ ।ವೇಂಕಟ ರಮಣಗಾರತಿಯೆತ್ತಿರೆ ॥ ಪ ॥ ಮತ್ಸ್ಯಾವತಾರಗೆ ಮಂದರೋದ್ಧಾರಗೆ ।ಅಚ್ಚರಿಯಿಂದ ಭೂಮಿ ತಂದವಗೆ ॥ಹೆಚ್ಚಾದ ಉಕ್ಕಿನ […]

error: Content is protected !!