Tag: Shobhana Shobhanave

  • Shobhana Shobhanave

    Composer: Shri Purandara dasaru ಶೋಭಾನ ಶೋಭಾನವೆ ||ಪ|| ಭೂದೇವಿಯರಸ ವೆಂಕಟರಾಯಗೆಶೋಭಾನ ಶೋಭಾನವೆ |ಅ.ಪ| ಅಂದು ಕ್ಷೀರಾಂಬುನಿಧಿ ಮೊದಲಾಗಿಇಂದಿರೆ ಹರುಷದಿಂದುದಿಸಿ ಬಂದುಕಂದರ್ಪ ಕೋಟಿ ಲಾವಣ್ಯ ಮೂರುತಿಯಾದಮಂದಾರ ಮಾಲೆಯ ಹಾಕಿದ ದೇವಗೆ |೧| ಜನಕನ ಮನೆಯಲ್ಲಿ ರಾಜಾಧಿ ರಾಜರುಎಣಿಕೆಯಿಲ್ಲದಲೆ ಬರುತಿರಲುಸನಕಾದಿ ವಂದ್ಯನ ಕಂಡು ಸಂತೋಷದಿಜಾನಕಿ ಮಾಲೆಯ ಹಾಕಿದ ರಾಮಗೆ |೨| ರುಕುಮನು ಶಿಶುಪಾಲಗನುಜೆಯೀಯುವನೆಂದುಸಕಲರಾಯರಲ್ಲಿ ಬಂದಿರಲಾಗಿಭಕುತವತ್ಸಲನನ್ನು ಕಂಡು ಸಂತೋಷದಿರುಕುಮಿಣಿ ಮಾಲೆಯ ಹಾಕಿದ ಕೃಷ್ಣಗೆ |೩| ಸತ್ಯಭಾಮೆಯು ನೀಲೆ ಭದ್ರೆ ಕಾಳಿಂದಿಯುಮಿತ್ರವಿಂದೆಯು ಲಕ್ಷಣೆಯು ಜಾಂಬವತಿಮತ್ತೆ ಆ ಸೋಳ ಸಾಹಸ್ರ ಕನ್ನಿಕೆಯರಪ್ರತ್ಯಕ್ಷವಾಳಿದ ಕಲ್ಯಾಣನಿಗೆ…

error: Content is protected !!