-
Vasudheyolageneganeno
Composer : Shri Venkatesha Vittala ವಸುಧೆಯೊಳಗೆಣೆಗಾಣೆನೋ ಈ ಗುರುಗಳಿಗೆಅಸುಶತಿ ಸಮದಿಂದ್ಯೆಶಸುವ ಕುಶಲರಿಗೆ || ಪ || ಶ್ರೀರಮಣನ ಪಾದಸಾರ ಸಮಧುಪಸೂರಿಜನ ವಿನುತ ಶ್ರೀರಾಘವೇಂದ್ರರಿಗೆ || ೧ || ಬಂದ ಜನರಿಗಾನಂದಗರೆವಕುಂದುರಹಿತ ಕಾಮನಂದಿಗಳೊಡೆಯರಿಗೆ || […]
-
Vrundavana nodiro
Composer : Shri Venkata Vittala ವೃಂದಾವನ ನೋಡಿರೋರಾಘವೇಂದ್ರ ರಾಯರ ವೃಂದಾವನಾ ನೋಡಿರೋ |ಪ| ವೃಂದಾವನಾ ನೋಡಿ ಆನಂದ ಮದವೇರಿ |ಚಂದದಿ ದ್ವಾದಶ ಪೌಂಡ್ರಾಂಕಿತಗೊಂಬ | ಅ.ಪ. | ತುಂಗಾ ಭದ್ರ ನದಿಯ ತೀರದಿ […]
-
Eshtentend varnisali
Composer : Shri Varada Vittala ಎಷ್ಟೆಂತೆಂದ್ವರಣಿಸಲಿ ಗುರುರಾಜನೇ [ಪ] ಎಷ್ಟೆಂತೆಂದ್ವರಣಿಸ ಶ್ರೀಗುರುರಾಘವೇಂದ್ರಕಷ್ಟಗಳ ಪರಿಹರಿಸಿ ಇಷ್ಟಾರ್ಥ ನೀಡುವರ [ಅ.ಪ] ದೀನದಿಂದಲಿ ಬಂದ ನರರಿಗೆ, ನೀನೆ ಗತಿಯು ಎಂದುಘನ್ನ ಮಹಿಮನೇ ಕರುಣವ ನೀ ಮಾಡಿ |ಹೀನ […]
