-
Vasudheyolageneganeno
Composer : Shri Venkatesha Vittala ವಸುಧೆಯೊಳಗೆಣೆಗಾಣೆನೋ ಈ ಗುರುಗಳಿಗೆಅಸುಶತಿ ಸಮದಿಂದ್ಯೆಶಸುವ ಕುಶಲರಿಗೆ || ಪ || ಶ್ರೀರಮಣನ ಪಾದಸಾರ ಸಮಧುಪಸೂರಿಜನ ವಿನುತ ಶ್ರೀರಾಘವೇಂದ್ರರಿಗೆ || ೧ || ಬಂದ ಜನರಿಗಾನಂದಗರೆವಕುಂದುರಹಿತ ಕಾಮನಂದಿಗಳೊಡೆಯರಿಗೆ || ೨ || ದಿಟ್ಟ ವೆಂಕಟೇಶ ವಿಠ್ಠಲನ ಪಾದವಮುಟ್ಟಿ ಭಜಿಪರೊಳು ಶ್ರೇಷ್ಠರೆನಿಸುವರಿಗೆ || ೩ || vasudheyoLageNegANenO I gurugaLigeasushati samadiMdyeSasuva kuSalarige || pa || SrIramaNana pAdasAra samadhupasUrijana vinuta SrIrAGavEMdrarige || 1 || baMda janarigAnaMdagarevakuMdurahita kAmanaMdigaLoDeyarige…
