Rayaru

  • Vrundavana nodiro

    Composer : Shri Venkata Vittala ವೃಂದಾವನ ನೋಡಿರೋರಾಘವೇಂದ್ರ ರಾಯರ ವೃಂದಾವನಾ ನೋಡಿರೋ |ಪ| ವೃಂದಾವನಾ ನೋಡಿ ಆನಂದ ಮದವೇರಿ |ಚಂದದಿ ದ್ವಾದಶ ಪೌಂಡ್ರಾಂಕಿತಗೊಂಬ | ಅ.ಪ. | ತುಂಗಾ ಭದ್ರ ನದಿಯ ತೀರದಿ ಇದ್ದು |ತುಂಗಾ ಮಂಟಪದ ಮಧ್ಯದಲಿ |ಶೃಂಗಾರ ತುಳಸೀ ಪದ್ಮಾಕ್ಷಿ ಸರಗಳಿಂದ |ಮಂಗಳಕರ ಮಹಾಮಹಿಮೆಯಿಂದೊಪ್ಪುವ | ೧ | ದೇಶ ದೇಶದಿ ಮೆಚ್ಚುತ ಇಲ್ಲಿಗೆ ಬಂದು |ವಾಸವಾಗಿ ಸೇವಿಪ |ಭಾಷೆ ಕೊಟ್ಟಂದಧಿ ಬಹುವಿಧ ವರಗಳ |ಸೂಸುವ ಕರ ಮಹಾ ಮಹಿಮೆಯಿಂದೊಪ್ಪುವ | ೨…

  • Eshtentend varnisali

    Composer : Shri Varada Vittala ಎಷ್ಟೆಂತೆಂದ್ವರಣಿಸಲಿ ಗುರುರಾಜನೇ [ಪ] ಎಷ್ಟೆಂತೆಂದ್ವರಣಿಸ ಶ್ರೀಗುರುರಾಘವೇಂದ್ರಕಷ್ಟಗಳ ಪರಿಹರಿಸಿ ಇಷ್ಟಾರ್ಥ ನೀಡುವರ [ಅ.ಪ] ದೀನದಿಂದಲಿ ಬಂದ ನರರಿಗೆ, ನೀನೆ ಗತಿಯು ಎಂದುಘನ್ನ ಮಹಿಮನೇ ಕರುಣವ ನೀ ಮಾಡಿ |ಹೀನ ಕರ್ಮದಿಂದ ದೂರ ಮಾಡಿಸುವಿಯೋ [೧] ಅನುಪಮ ಸನ್ಮಹಿಮ ಮುನಿಕುಲಕ್ಷಣ ಕ್ಷಣದೊಳು ಮಹಿಮ |ಜ್ಞಾನಹೀನನಾಗಿ ನಾನಾ ಯೋನಿಯಚರಿಸಿ|ಜ್ಞಾನವಿತ್ತು ಅನಘ ಪ್ರೇಮದಿ ಪೊರೆವರ [೨] ಈತದಾತಾ ಯತಿಯೋ, ನಾಥನೋ |ವಾತಾತ್ಮಜನ ದೂತನೋ |ವಿತತ ಮಹಿಮ ನಮ್ಮ ವರದವಿಠಲನ |ಆತುಮದೊಳು ತೋರಿ ರಕ್ಷಿಸಿ ಗುರುವರ [೩]…

  • Vrundavanadali Rajipa

    Composer : Shri Tande Shripati vittala ವೃಂದಾವನದಲಿ ರಾಜಿಪ ಯತಿವರನ್ಯಾರೇ ಪೇಳಮ್ಮಯ್ಯ || ಪ ||ಇಂದಿರೆಯರಸನ ಚಂದದಿ ಭಜಿಸುವಕುಂದುರಹಿತ ರಾಘವೇಂದ್ರ ಕಾಣಮ್ಮ || ಅ.ಪ || ಮಂತ್ರಾಲಯಕೃತ ಮಂದಿರ ನೆನಿಸುವನ್ಯಾರೇ ಪೇಳಮ್ಮಯ್ಯತಂತ್ರದೀಪಿಕಾ ಗ್ರಂಥ ಕರ್ತನ್ಯಾರೇ ಪೇಳಮ್ಮಯ್ಯಕಂತುಪಿತನ ಸತ್ಪಂಥದಿ ಭಜಿಸುವನ್ಯಾರೇ ಪೇಳಮ್ಮಯ್ಯಚಿಂತಿತ ಫಲದ ದುರಂತ ಶಕ್ತ ಜಯವಂತ ನೀತ ಅಘ ಶಾಂತ ಕಾಣಮ್ಮ || ೧ || ಶ್ರೀಸುಧೀಂದ್ರ ಕರ ಕಮಲಜನೆನಿಸುವನ್ಯಾರೇ ಪೇಳಮ್ಮಯ್ಯತಾ ಸ್ವಪ್ನದಿ ಮಂತ್ರಾಕ್ಷತೆ ಕೊಡುತಿಹನ್ಯಾರೇ ಪೇಳಮ್ಮಯ್ಯಆಶುಗ ಮನಮತ ಸ್ಥಾಪಕ ನೆನಿಸುವನ್ಯಾರೇ ಪೇಳಮ್ಮಯ್ಯಭಾಸುರ ಜ್ಞಾನ ವಿಶೇಷವಾಗಿ…

error: Content is protected !!