Tag: Vrundavana nodiro

  • Vrundavana nodiro

    Composer : Shri Gurugovinda dasaru Shri Brahmanya Tirtharu:Vrundavana – Abburಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||Kamsadhwamsi padaambhOja samsaktO hamsapungava: |brahmaNya gururaajaakYO vartataam mama maanasE ||Aradhana – Vaishaka Krishna EkadashiAshrama Gurugalu – Sri Purushottama TirtharuAshrama Shishyaru – Sri Vyasarajaru ವೃಂದಾವನ ನೋಡಿರೊ –ನೀವೆಲ್ಲಾನಂದವನ್ನೇ ಪೊಂದಿರೊ [ಪ] ರಾಮಾಚಾರ್ಯರ ಪುತ್ರರೊ – ಅವರುಮಾಮನೋಹರ ನೃಹರಿ ದಾತರೋ |ಜನ್ಮ ಅಷ್ಟಕೆ ಬ್ರಹ್ಮಚರ್ಯ –ಪೊಂದಿ ಬ್ರಹ್ಮ…

  • Vrundavana nodiro

    Composer : Shri Vyasa vittala Shri Satyabodha Tirtharu – 1744-1783ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |नैवेद्यगविषं रामे वीक्ष्य तद्भुक्तिभाग् गुरु: ।योदर्शयद्रविं रात्रौ सत्यबोधोस्तु मे मुदे ।Ashrama GurugaLu – Sri Satyapriya TirtharuAshrama Shishyaru – Sri Satya Sandha TirtharuAradhana – Phalguna Krishna paaDyaVrundavana – Savanur ವೃಂದಾವನ ನೋಡಿರೋ | ಗುರುಗಳ |ವೃಂದಾವನ ನೋಡಿರೋವೃಂದಾವನ ನೋಡಿ ಆನಂದ…

  • Vrundavana nodiro

    Composer : Shri Venkata Vittala ವೃಂದಾವನ ನೋಡಿರೋರಾಘವೇಂದ್ರ ರಾಯರ ವೃಂದಾವನಾ ನೋಡಿರೋ |ಪ| ವೃಂದಾವನಾ ನೋಡಿ ಆನಂದ ಮದವೇರಿ |ಚಂದದಿ ದ್ವಾದಶ ಪೌಂಡ್ರಾಂಕಿತಗೊಂಬ | ಅ.ಪ. | ತುಂಗಾ ಭದ್ರ ನದಿಯ ತೀರದಿ ಇದ್ದು |ತುಂಗಾ ಮಂಟಪದ ಮಧ್ಯದಲಿ |ಶೃಂಗಾರ ತುಳಸೀ ಪದ್ಮಾಕ್ಷಿ ಸರಗಳಿಂದ |ಮಂಗಳಕರ ಮಹಾಮಹಿಮೆಯಿಂದೊಪ್ಪುವ | ೧ | ದೇಶ ದೇಶದಿ ಮೆಚ್ಚುತ ಇಲ್ಲಿಗೆ ಬಂದು |ವಾಸವಾಗಿ ಸೇವಿಪ |ಭಾಷೆ ಕೊಟ್ಟಂದಧಿ ಬಹುವಿಧ ವರಗಳ |ಸೂಸುವ ಕರ ಮಹಾ ಮಹಿಮೆಯಿಂದೊಪ್ಪುವ | ೨…

error: Content is protected !!