-
Ena Bedali ninna
Composer : Shri Tande Purandara vittala ಏನ ಬೇಡಲಿ ನಿನ್ನ ಬಳಿಗೆ ನಾ ಬಂದುಮಾನದಿಂ ಸಲಹಯ್ಯ ಗುರು ರಾಘವೇಂದ್ರ [ಪ] ಮನ ಹೊಲೆಗಲಿಸಿತು ಮನವು ಮೈಲಿಗೆಯಾಯ್ತುನೆನೆದು ಬಾರದದು ಎಲ್ಲ ಬಯಸುವುದು ಕೇಳೊಅನುಭವಿಸಲಾರೆನೊ ಅದರ […]
-
Elu Shri Gururaya
Composer : Shri Prasannavenkata dasaru ಏಳು ಶ್ರೀ ಗುರುರಾಯ ಬೆಳಗಾಯಿತಿಂದುಧೂಳಿ ದರುಶನ ಕೊಡಿರಿ ಈ ವೇಳೆ ಶಿಷ್ಯರಿಗೆ [ಪ.] ಏಳು ಗುರು ರಾಘವೇಂದ್ರ ಏಳು ದಯಾಗುಣ ಸಾಂದ್ರಏಳು ವೈಷ್ಣವ ಕುಮುದಕೆ ಚಂದ್ರ ಶ್ರೀ […]
-
Gururajane enna
Composer : Shri Hanumesha Vittala ಗುರುರಾಜನೇ ಎನ್ನ ಪರಿಪಾಲಿಪುದ ಬಿಟ್ಟುವರ ಮಂತ್ರಾಲಯದೊಳಿರುವುದುಚಿತವೇನೋ [ಪ] ಬಡ ಭಕ್ತನನು ಕಷ್ಟ ಕಡಲೊಳಿರಿಸಿ ತುಂಗಾದಡದಿನಿಂತೆನ್ನ ಕೈ ಬಿಡುವುದುಚಿತವೇನೋ [೧] ಅಡಿ ಸೇವಕನೊಳಿಂಥಾ ಕಡು ಕೋಪವ್ಯಾತಕೋನುಡಿ ನುಡಿಗೆನ್ನ ತಪ್ಪು […]
