Tag: Ena Bedali ninna

  • Ena Bedali ninna

    Composer : Shri Tande Purandara vittala ಏನ ಬೇಡಲಿ ನಿನ್ನ ಬಳಿಗೆ ನಾ ಬಂದುಮಾನದಿಂ ಸಲಹಯ್ಯ ಗುರು ರಾಘವೇಂದ್ರ [ಪ] ಮನ ಹೊಲೆಗಲಿಸಿತು ಮನವು ಮೈಲಿಗೆಯಾಯ್ತುನೆನೆದು ಬಾರದದು ಎಲ್ಲ ಬಯಸುವುದು ಕೇಳೊಅನುಭವಿಸಲಾರೆನೊ ಅದರ ಕಾಟಗಳನ್ನುಎನ್ನ ಉಬ್ಬಸವನ್ನು ಯಾರಲ್ಲಿ ಪೇಳುವೆನೊ (೧) ಮನವೆಂಬ ಹೊಲೆಬಟ್ಟೆ ನೀರಲಿ ನೆನೆಯದುಉರಿವ ಬೆಂಕಿಯಲಿ ಉರಿಯಲೊಲ್ಲದುಪರಿಪರಿ ಬಗೆಯಲಿ ಕರುಣಿಸುವುದು ಎನ್ನನುಪರಮ ಪುರುಷ ನಿನ್ನ ಮೊರೆಹೊಕ್ಕೆ ನಾನೀಗ (೨) ಒಂದು ಕ್ಷಣವಾದರು ಹರಿಯ ನೆನೆವೆನೆನಲುಒಂದಲ್ಲ ಎರಡಲ್ಲ ಹಲವು ತಾಪತ್ರಯವುತಂದೆ ಪುರಂದರವಿಠಲಗ್ ಅತಿಪ್ರೀತಿವಂತನೆಒಂದುಪಾಯವಾದರೂ ಪೇಳಬಾರದೆ ಗುರುವೇ…

error: Content is protected !!