Rayaru

  • Elu Shri Gururaya

    Composer : Shri Prasannavenkata dasaru ಏಳು ಶ್ರೀ ಗುರುರಾಯ ಬೆಳಗಾಯಿತಿಂದುಧೂಳಿ ದರುಶನ ಕೊಡಿರಿ ಈ ವೇಳೆ ಶಿಷ್ಯರಿಗೆ [ಪ.] ಏಳು ಗುರು ರಾಘವೇಂದ್ರ ಏಳು ದಯಾಗುಣ ಸಾಂದ್ರಏಳು ವೈಷ್ಣವ ಕುಮುದಕೆ ಚಂದ್ರ ಶ್ರೀ ರಾಘವೇಂದ್ರ [ಅ.ಪ] ಅಶನ ವಸನಗಳಿಲ್ಲವೆಂಬ ವ್ಯಸನಗಳಿಲ್ಲಮುಸುಕ್~ ಹಾಕಿ ಮೋಸದಲೆ ಮೋಹಿಸಿದೆನೆಲ್ಲಅಸುರಾರಿಯ ಸ್ಮರಿಸದೆ ಪಶುವಿನೊಲು ಈ ದೇಹವಸುಮತಿಯೊಳು ಬಹಳ್ ಹಸಗೆಟ್ಟಿತಲ್ಲ (೧) ನಾನು ನನ್ನದು ಎಂದು ಹೀನಮನಸಿಗೆ ತಂದುಏನು ಮಾಡುವ ಕರ್ಮ ನಾನೆ ಅಹುದೆಂದುಸ್ವಾಮಿ ಕರ್ತೃತ್ವವನು ತಿಳಿಯಲಿಲ್ಲ ನಾನೆಂದುನೀನೆ ಉದ್ಧರಿಸಯ್ಯ ದೀನ ದಯಾಸಿಂಧು…

  • Gururajane enna

    Composer : Shri Hanumesha Vittala ಗುರುರಾಜನೇ ಎನ್ನ ಪರಿಪಾಲಿಪುದ ಬಿಟ್ಟುವರ ಮಂತ್ರಾಲಯದೊಳಿರುವುದುಚಿತವೇನೋ [ಪ] ಬಡ ಭಕ್ತನನು ಕಷ್ಟ ಕಡಲೊಳಿರಿಸಿ ತುಂಗಾದಡದಿನಿಂತೆನ್ನ ಕೈ ಬಿಡುವುದುಚಿತವೇನೋ [೧] ಅಡಿ ಸೇವಕನೊಳಿಂಥಾ ಕಡು ಕೋಪವ್ಯಾತಕೋನುಡಿ ನುಡಿಗೆನ್ನ ತಪ್ಪು ಹಿಡಿದು ಪೋಗುವರೇನೊ [೨] ಒಡೆಯ ಶ್ರೀ ಹನುಮೇಶವಿಠ್ಠಲನ ದಾಸನೇಬಡವನಿರುವೆನೆಂದು ನೋಡದಿರುವರೇನೊ [೩] gururAjanE enna paripAlipuda biTTuvara maMtrAlayadoLiruvuducitavEnO [pa] baDa Baktananu kaShTa kaDaloLirisi tuMgAdaDadiniMtenna kai biDuvuducitavEnO [1] aDi sEvakanoLiMthA kaDu kOpavyAtakOnuDi nuDigenna tappu hiDidu…

  • Smarisi badukiro

    Composer : Shri Gurugovinda dasaru ಸ್ಮರಿಸಿ ಬದುಕಿರೊ | ಗುರು ರಾಘವೇಂದ್ರರಾಚರಣ ಕಮಲವಾ | ದುರಿತ ತರಿಯುವಾ [ಪ] ಯಂತ್ರೋದ್ಧಾರರಾ | ಅಂತರಂಗರಾಮಂತ್ರ ಮಂದಿರಾ | ಕಾಂತಿ ಭೂತರಾ (೧) ಕುಂತಿ ಜಾತರಾ ಏ | ಕಾಂತ ಭಕ್ತರಾಸಂತ ಗುರಗಳ ನೀ | ವಿಂತು ನಂಬಿರೊ (೨) ಪಂಕಜಾಕ್ಷನಾ | ಅಂಕ ಧರಿಸಿಹಾಬಿಂಕ ಗುರುಗಳಾ | ಲಂಕೇಶನನುಜರಾ (೩) ಖಂಪಾತಾಳ ಭೂ | ವ್ಯಾಪಿಸಿರುವರಾಅಪಾರ ಮಹಿಮರಾ | ಕೋಪ ರಹಿತರಾ (೪) ಮೂಕ ಬಧಿರರಾ |…

error: Content is protected !!