Rayaru

  • Guruve varahaja

    Composer : Shri Gurugovinda dasaru ಗುರುವೇ ವರಹಜ ತಟ ವಾಸಾಪುರಿ ಮಂತ್ರಾಧೀಶ |ಪ|ಅರುಮೊರೆ ಇಡುವೆನೋ ವರಪದ ಪದುಮಕೆಕರುಣದಲೆನ್ನ ಮನ ಹರಿಯಲ್ಲಿ ಇರಿಸೋ ||ಅ.ಪ|| ಬಾಗಿ ಭಜಿಪೇ ಗುರುವೇಎನ್ನಯ ರೋಗ ಹರಿಸು ಪ್ರಭುವೇರಾಘವೇಂದ್ರ ದುರಿತೌಘ ವಿದೂರನೇಭೋಗಿಶಯನ ಪದ ರಾಗದಿ ಭಜಿಸುವ ||೧|| ಭೂತ ಪ್ರೇತ ಬಾಧೆಬಿಡಿಸುವ ಖ್ಯಾತಿ ನಿಮ್ಮದು ತಿಳಿದೆದೂತರೆನಿಪ ಜನ ಆತು ನಿಮ್ಮಪದಪ್ರೀತಿ ಸೇವೆಯಲಿ ಕಾತುರರಿಹರೋ ||೨|| ಮೌನಿ ವರ್ಯ ನಿನ್ನಬೇಡುವೆ ಜ್ಞಾನ ಭಕುತಿಯನ್ನದಾನ ಮಾಡಿ ಅಜ್ಞಾನವ ಓಡಿಸೋಹೀನ ಯೋನಿ ಬರಲೇನು ಅಂಜೆನೋ ||೩|| ಪರಿಮಳಾರ್ಯರೆಂದುನಿಮ್ಮಯ…

  • Veeneya nudisida

    Composer : Shri Kamalapati Vittala ವೀಣೆಯ ನುಡಿಸಿದ ಪದವನೆ ಪಾಡಿದ |ಬಲು ಚೆಲುವಾಗಿಹ ಅವರ್ ಯಾರೆ [ಪ] ವೇಣುಗೋಪಾಲನ ಮನದಲಿ ಕುಣಿಸಿದ |ಶ್ರೀಸುಧೀಂದ್ರ ಕರ ಜಾತರು ಇವರೆ [ಅ.ಪ] ಮರುಗಿದ ತಾಯಿಗೆ ವಿಷ ಕುಡಿದಂಜದೆ |ರತಿ ಪತಿ ಪಿತನಿವ ನಿಂತವರ್ ಯಾರೆ ||ನರಹರಿಯನೆ ನೋಡಿ ಆನಂದದಲಿ ಇದ್ದ |ಪ್ರಹ್ಲಾದರಾಜರು ಇವರೆ ಇವರೇ || ೧ || ಜಿಪುಣ ವಿರಾಗಿಯಾಗಿ ಬಂದವನೇ |ವಿಠಲನೆಂದ್ ಹೇಳಿದ ಅವರ್ ಯಾರೆ ||ಜಪ ತಪದಿಂದ ಕೃಷ್ಣನ ಪೂಜಿಸಿದ |ವ್ಯಾಸರಾಯರು ಇವರೆ ಇವರೇ…

  • Nee paaliso gururaya

    Composer : Shri Gurujagannatha dasaru ನೀ ಪಾಲಿಸು ಗುರುರಾಯ ಎನ್ನಕಾಪಾಡು ಬಾ ಮಹರಾಯ [ಪ] ಭೂಪತಿ ನೀ ಎನ್ನ ಆಪದ್ಭಾಂಧವಶ್ರೀಪತಿ ಪದಪ್ರಿಯ ಈ ಪರಿ ಮಾಡದೆ [ಅ.ಪ] ಪಾಪಿಗಳೊಳಗೆ ಹಿರಿಯನು ನಾನುನಿಷ್ಪಾಪಿಗಳರಸೆ ಗುರುರಾಯಅಪಾರ ಜನುಮದಿ ಬಂದೆನೊ ಈಗತಾಪತ್ರಯಗಳ ಕಳೆ ಮಹರಾಯಾ (೧) ನೀಚರ ಒಳಗೆ ನೀಚನೊ ಪಾಪ-ಮೋಚನೆ ಮಾಡೋ ಗುರುರಾಯಯೊಚನೆ ಇಲ್ಲದೆ ಅನ್ಯರ ಅನುದಿನಯಾಚಿಸಿ ಕೆಟ್ಟೆನೊ ಮಹರಾಯಾ (೨) ದಾತನೆ ನಿನ್ನಯ ಪೋತನು ನಾನಯ್ಯಈತೆರ ಮಾಳ್ಪರೆ ಗುರುರಾಯದಾತ ಗುರು ಜಗನ್ನಾಥ ವಿಠ್ಠಲ ಪದದೂತನು ನೀನೆ ಮಹರಾಯಾ…

error: Content is protected !!