Rayaru

  • Raghavendra gururaya

    Composer : Shri Shyamasundara dasaru ರಾಘವೇಂದ್ರ ಗುರುರಾಯ | ಶುಭಕಾಯ ಕವಿಗೇಯಪಿಡಿಕೈಯ್ಯ || ಪ || ಪ್ರಥಮ ಯುಗದಿ ಶ್ರೀಪತಿಯ ಸ್ತಂಭದೊಳು |ಪಿತನಿಗೆ ತ್ವರ ತೋರಿಸಿದ |ಪ್ರಹ್ಲಾದ ಶ್ರೀಪಾದ ಕೊಡು ಮೋದ || ೧ || ತುಂಗಭದ್ರ ಸುತರಂಗಿಣಿ ತೀರದಿ |ಕಂಗೊಳಿಸುವ ಯತಿನಾಥ |ದ್ವಿಜವ್ರಾತ ನುತದಾತ ಪ್ರಖ್ಯಾತ || ೨ || ಕಾಮಧೇನು ಸಮ ಕಾಮಿತಕಾಯಕ |ಶ್ಯಾಮಸುಂದರನದಾಸ |ಅಘ ನಾಶ ನತ ಪೋಷ ಮುನಿ ವ್ಯಾಸ || ೩|| rAGavEMdra gururAya | SuBakAya kavigEyapiDikaiyya…

  • Alpa manavarigalparisa

    Composer : Shri Gurujagannatha dasaru ಅಲ್ಪ ಮಾನವರಿಗಾಲ್ಪರಿಸ ಬ್ಯಾಡೆಲೊ ಗುರುವೆ || ಪ || ಕಲ್ಪ ಕಲ್ಪದಲಿ ಅಹಿತಲ್ಪ ಹರಿಯ | ಸಂ |ಕಲ್ಪವನನುಸರಿಸಿ ನಡೆವೊ ಸ್ವಮಿ |ಕಲ್ಪತರು ನೀನೆಂದು ಮನದಲಿ ಸಂಕಲ್ಪವಾದರು | ವಿ |ಕಲ್ಪನಾಗದವನ ಅಸ್ಮದ್ ಗುರುವೆ || ೧ || ನಿನ್ನ ಧ್ಯಾನವಗೈದು ನಿನ್ನ ಸೇವೆಯನು ಮಾಡಿ |ನಿನ್ನ ಪಾದ ಪದುಮವಾಶ್ರಯವ ಮಾಡಿ |ಮನದಲಿ ಭಜಿಸುತ ನನ್ಯಶರನನು ಯೆನಿಸಿ |ಅನ್ಯ ಜನರನು ಯಾಚಿಸದಿಪ್ಪ ನರನ || ೨|| ನಿನ್ನ ಧ್ಯಾನವ ಬಿಟ್ಟು…

  • Banda Chandra chandadinda

    Composer : Shri Vittalesha ಬಂದ ಚಂದ್ರಾ ಚಂದದಿಂದ ಬಂದ ನೋಡೈದೇವ ವೃಂದಾವನದಿಂದ ಮೆರೆದು ಬಂದ ನೋಡೈ [ಪ] ರಾಘವೇಂದ್ರನೆಂಬ ಚಂದ್ರ ಬಂದ ನೋಡೈರಾಘವೇಂದ್ರನಂಘ್ರಿ ಧ್ಯಾನದಿಂದ ನೋಡೈ [೧] ಯೋಗಕೀರ್ತಿ ಕಾಂತಿಯಿಂದ ಬಂದ ನೋಡೈತ್ಯಾಗರಾಜ ರಥವನೇರಿ ಬಂದ ನೋಡೈ [೨] ಅವಿದು ಕಂದನೆಂದು ಕರುಣದಿಂದ ನೋಡೈಜವದಿ ವಿಠಲೇಶನೊಲುಮೆ ತಂದೆ ನೀದೈ [೩] baMda caMdrA caMdadiMda baMda nODaidEva vRuMdAvanadiMda meredu baMda nODai [pa] rAGavEMdraneMba caMdra baMda nODairAGavEMdranaMGri dhyAnadiMda nODai [1] yOgakIrti…

error: Content is protected !!