Tag: Entha Dayavantano

  • Entha Dayavantano

    Composer : Shri Gurujagannatha dasaru ಎಂಥಾದಯವಂತನೋ ಸಂತಾರನಾಥನೋ || ಪ || ಕಂತೂ ಜನಕಾನ ಪ್ರಿಯ್ಯಾನೋ ಆನಂತಾ ನಂತಾ ಮಹಿಮನೋ || ಅ.ಪ || ರಮ್ಯಾ ಗುಣಾ ಪೂರ್ಣನೋ ಆಗಮ್ಯಾ ಸಚ್ಚರಿತಾನೋನಮ್ಯಾನತರಾ ಪೊರೆವಾನೋ ಈತನಮ್ಯಲ್ಲಾರ ಸಲಹೋನೋ || ೧ || ಪ್ರಾಣಾವೇಶಾಯುತನೋ ಜಗತ್ರಾಣಾ ತಾನಾಗಿಹನೋಕ್ಷ್ಯೋಣೀಯೋಳ್ ವಿಖ್ಯಾತಾನೋ ಎನ್ನಪ್ರಾಣಾಗಳಿಗೆ ನಾಥನೋ || ೨ || ಭೂತಾಳದೊಳು ವಿಖ್ಯಾತನೋ ನಿಜದೂತಾ ಜನರಿಗೆ ಪ್ರೀತನೋನೀತಾ ಗುರು ಜಗನ್ನಾಥಾ ವಿಠಲಪ್ರೀತಿಯ ತಾ ಪೊಂದಿಹನೋ || ೩ || eMthAdayavaMtanO saMtAranAthanO ||…

error: Content is protected !!