-
Endu kambeno raghavendrana
Composer : Shrikara vittala ಎಂದು ಕಾಂಬೆನೊ ರಾಘವೇಂದ್ರನ,ತಂದೆ ವರಹಜ ವಾಸನ |ಪ| ಬಂದ ಭಕುತರಿಗ್ ವರವನ,ನೀಡುವನ, ರಕ್ಷಿಸುವನ |ಅ.ಪ| ಮಂಚಾಲೆಯ ಬೃಂದಾವನದಲಿ,ಇರುವನ ತಪಗರೆವನ|ಪಂಚರೂಪವ ಹರಿಯನಾಮವ,ನಿತ್ಯದಲಿ ಭಜಿಸುವವನ [೧] ಸರ್ವಕಾಲದಿ ನೀನೆ ಗತಿಯೆಂದುಭಕುತರನು ಪೊರೆಯುವವನ |ಸಾರ್ವಭೌಮನೆ ಪರಿಮಳಾರ್ಯನೇಕಾಮಿತಾರ್ಥವ ಕೊಡುವನ [೨] ಛಂದದಿಂದಲಿ ರಥದಲಿ,ನಿತ್ಯ ಮೆರೆವನ ವರವೀವನ |ನಂದ ಶ್ರೀಕರವಿಠಲನ,ಮನದಲ್ಲಿ ಧ್ಯಾನಿಸುವನ [೩] eMdu kAMbeno rAGavEMdrana,taMde varahaja vAsana |pa| baMda Bakutarig varavana,nIDuvana, rakShisuvana |a.pa| maMcAleya bRuMdAvanadali,iruvana tapagarevana|paMcarUpava hariyanAmava,nityadali Bajisuvavana [1] sarvakAladi…
