-
Endu kambeno raghavendrana
Composer : Shrikara vittala ಎಂದು ಕಾಂಬೆನೊ ರಾಘವೇಂದ್ರನ,ತಂದೆ ವರಹಜ ವಾಸನ |ಪ| ಬಂದ ಭಕುತರಿಗ್ ವರವನ,ನೀಡುವನ, ರಕ್ಷಿಸುವನ |ಅ.ಪ| ಮಂಚಾಲೆಯ ಬೃಂದಾವನದಲಿ,ಇರುವನ ತಪಗರೆವನ|ಪಂಚರೂಪವ ಹರಿಯನಾಮವ,ನಿತ್ಯದಲಿ ಭಜಿಸುವವನ [೧] ಸರ್ವಕಾಲದಿ ನೀನೆ ಗತಿಯೆಂದುಭಕುತರನು ಪೊರೆಯುವವನ […]
-
Koosina kandira suprahladana
Composer : Shri Madhwesha vittala ಕೂಸಿನ ಕಂಡೀರಾ – ಸುಪ್ರಹ್ಲಾದನ ಕಂಡೀರಾ || ಪ || ರಾಕ್ಷಸ ಕುಲದಲಿ ಜನಿಸಿತು ಕೂಸುರಾಧಾಕೃಷ್ಣನ ಭಜಿಸಿತು ಕೂಸುರಾಗದ್ವೇಷಗಳ ಬಿಟ್ಟಿಹ ಕೂಸುರಾಮನ ಪಾದವ ನೆನೆಯುವ ಕೂಸು || […]
-
Guru raghavendra raya
Composer : Shri Abhinavajanardana vittala ಗುರು ರಾಘವೇಂದ್ರ ರಾಯಾ || ಪ ||ಗುರುರಾಘವೇಂದ್ರ ತ್ವಚ್ಚರಣ ಭಜಿಸುವವರ ಭವಶರಧಿ ದಾಟಿಸಿ ಇಹಪರ ಸೌಖ್ಯ ಕೊಡುವಿ || ಅ || ಎಲ್ಲಿ ಕಾಶಿ ಪ್ರಯಾಗ ಎಲ್ಲಿ […]
