Tag: Guru raghavendra raya

  • Guru raghavendra raya

    Composer : Shri Abhinavajanardana vittala ಗುರು ರಾಘವೇಂದ್ರ ರಾಯಾ || ಪ ||ಗುರುರಾಘವೇಂದ್ರ ತ್ವಚ್ಚರಣ ಭಜಿಸುವವರ ಭವಶರಧಿ ದಾಟಿಸಿ ಇಹಪರ ಸೌಖ್ಯ ಕೊಡುವಿ || ಅ || ಎಲ್ಲಿ ಕಾಶಿ ಪ್ರಯಾಗ ಎಲ್ಲಿ ಗಯಾ ಸೇತುಮತ್ತೆಲ್ಲಿ ವೆಂಕಟಗಿರಿ ಕಂಚಿಯಿಂದಾಎಲ್ಲೆಲ್ಲಿ ದೇಶದವರೆಲ್ಲ ಜನರು ಬಂದಿಲ್ಲೆ ಸೇವಿಸಲು ಫಲ ನಿಲ್ಲದಲೆ ಕೊಡುವಿ || ೧ || ಆವಾವ ದೇಶದಲಿ ಆವಾಸ ಮಾಡಿ ವೃಂದಾವನದಿ ಮೆರೆವೆ ಭಕ್ತಾವಳಿಗಳಾಆವಾವ ಯೊಗ್ಯತಿಯು ಆಪರಿ ಇಹ್ಯದು ತಿಳಿದಾವಾ ಗತಿಗಳನು ಕೊಡುವೆ ಸುರ ತರುವೆ ||…

error: Content is protected !!