-
Idane paliso guruve
Composer : Shri Shrikara vittala ಇದನೆ ಪಾಲಿಸೊ ಗುರುವೇ ರಾಘವೇಂದ್ರಇದನೆ ಪಾಲಿಸೊ ಗುರುವೇ [ಪ] ಇದನೆ ಪಾಲಿಸು ಎನಗೆ ಪದುಮನಾಭನ ಪ್ರಿಯವದನದೊಳು ತವನಾಮ ನಿರುತದಿ ಇರಲೆಂದು [ಅ.ಪ] ಭುವಿಯೊಳು ಕೇವಲ ಮನದೊಳುವಿಷಯ ಮಾರ್ಗದಿ […]
-
Dayamado dayamado
Composer : Shri Gurujagannatha dasaru ದಯಮಾಡೋ ದಯಮಾಡೋ [ಪ]ಭಯಕರ ಸುಮಹದ್ ಭಯಹರ ಯತಿವರ [ಅ.ಪ] ಮೋಕ್ಷದ ಕರುಣ ಕಟಾಕ್ಷದಿ ಎನ್ನನುಈಕ್ಷಿಸಿ ನಿನ್ನ ನಿರೀಕ್ಷಿಸುವಂತೆ (೧) ಲಕ್ಷ್ಯಾಧೀಶರ ಲಕ್ಷಿಲ್ಲದೆ ಜ್ಞಾ -ನಾಕ್ಷದಿತವಪದ ಲಕ್ಷಿಸುವಂತೆ (೨) […]
-
Entha Dayavantano
Composer : Shri Gurujagannatha dasaru ಎಂಥಾದಯವಂತನೋ ಸಂತಾರನಾಥನೋ || ಪ || ಕಂತೂ ಜನಕಾನ ಪ್ರಿಯ್ಯಾನೋ ಆನಂತಾ ನಂತಾ ಮಹಿಮನೋ || ಅ.ಪ || ರಮ್ಯಾ ಗುಣಾ ಪೂರ್ಣನೋ ಆಗಮ್ಯಾ ಸಚ್ಚರಿತಾನೋನಮ್ಯಾನತರಾ ಪೊರೆವಾನೋ […]
