-
Karuni kayo raghavendra
Composer : Shri Gurugopala dasaru ಕರುಣಿ ಕಾಯೋ ರಾಘವೇಂದ್ರ ಗುರುವೆನೆರೆನಂಬಿದವರ ಕಾಮಿತ ಕಲ್ಪತರುವೆ || ಪ || ತೀರ್ಥ ಪಾದನ ಪಾದಪಂಕಜ ಭೃಂಗಧೂರ್ತವಾದಿ ಅಂಧ ತಿಮಿರ ಪತಂಗಕಾರ್ತ ಸ್ವರ ಲೋಷ್ಟ ಸಮಚಿತ್ತ ಸಂಗಆರ್ತಜನರ […]
-
Daya toro deva
Composer : Shri Vittalesha ದಯ ತೋರೋ ದೇವ ಗುರು ರಾಜನೇಭಯವಾಗಿದೆನಗೆ ಭವಸಾಗವಾಗಿ |ಪ| ಮೋಹಜಾಲದಲ್ಲಿ ಮಂದ ಬುದ್ಧಿಯಾಗಿದೇಹ ಕೊರಗಿತಯ್ಯ ರಾಘವೇಂದ್ರ ರಾಯ |೧| ಅನ್ನ ವಸನಕ್ಕಾಗಿ ಅನ್ಯ ದಾಸನಾಗಿಬನ್ನಬಟ್ಟೇನಯ್ಯ ಘನ್ನ ವ್ಯಾಸರಾಯ |೨| […]
-
Dayanidhe Shri Raghavendra
Composer : Shri Gurujagannatha dasaru ದಯಾನಿಧೆ ಶ್ರೀ ರಾಘವೇಂದ್ರ ಗುರುವೆಕಾಮಿತ ಸುರತರುವೆ || ಪ || ಧರಾತಳದಿ ಸುರತರೂವ-ರೋಪಮತ್ವರಾದಿ ಎನ್ನನು ಪೊರೇಯೊ ಗುರುವರ || ೧ || ಗಡಾನೆ ತವ ಪದ ಜಡಾಜ […]
