Purandara dasaru

  • Shri Gururayara

    Composer : Shri Purandara dasaru ಶ್ರೀ ಗುರು ರಾಯರ ಶರನೆಂಬೆ ಗುರು ಮಧ್ವರಾಯ |ಪ| ರಾಮವತಾರದಲ್ಲಿ ಹನುಮವಾತಾರ ಮಾಡಿ,ರಾವಣನ ಭಂಗವ ಮಾಡಿದೆಯೊ ದೊರೆಯೇ |೧| ಕೃಷ್ಣಾವತಾರದಲ್ಲಿ ಭೀಮಾವತಾರ ಮಾಡಿ,ಕೌರವರನೆಲ್ಲ ಕೊಂದೇಯೊ ದೊರೆಯೇ |೨| […]

  • Hanuma Namma Taayi tande

    Composer : Shri Purandara dasaru ಹನುಮ ನಮ್ಮ ತಾಯಿ ತಂದೆಭೀಮ ನಮ್ಮ ಬಂಧು ಬಳಗಆನಂದ ತೀರ್ಥರೆ ನಮ್ಮ ಗತಿಗೋತ್ರ ರೈಯ್ಯ |ಪ| ತಾಯಿತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆಆಯಾಸವಿಲ್ಲದೆ ಸಂಜೀವನವ ತಂದೆಘಾಯಗೊಂಡ ಕಪಿಗಳನ್ನು […]

  • Swami Mukhya Prana

    Composer : Shri Purandara dasaru ಸ್ವಾಮಿ ಮುಖ್ಯ ಪ್ರಾಣ, ನಿನ್ನಮರೆವರ ಗಂಟಲ ಗಾಣ [ಪ]ಹಿಡಿದ್ಯೋ ರಾಮನ ಚರಣ ನೀಹೌದೌದು ಜಗತ್ರಾಣ [ಅ.ಪ] ಸಂಜೀವನ ಪರ್ವತವ ನೀಅಂಜದೆ ತಂದ್ಯೋ ದೇವಅಂಜನಿ ಸುತ ಸದಾ ಕಾಯ್ವ,ಹೃತ್ಕುಂಜ […]

error: Content is protected !!