Tag: Govinda Govinda ninnananda

  • Govinda Govinda ninnananda

    Composer : Shri Purandara dasaru ಗೋವಿಂದ ಗೋವಿಂದ ನಿನ್ನಾನಂದಸಾಧನ ಸಕಲವು ನಿನ್ನಾನಂದ |ಪ| ಅಣು ರೇಣು ತೃಣ ಕಾಷ್ಟ ಪರಿ ಪೂರ್ಣ ಗೋವಿಂದ |ನಿರ್ಮಲಾತ್ಮಕನಾಗಿ ಇರುವೋದೆ ಆನಂದ (೧) ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದಈ ಪರಿ ಮಹಿಮೆಯ ತಿಳಿಯೋದೆ ಆನಂದ (೨) ಮಂಗಳ ಮಹಿಮ ಶ್ರೀ ಪುರಂದರ ವಿಠ್ಠಲಹಿಂಗದೆ ದಾಸರ ಸಲಹೋದೆ ಆನಂದ (೩) gOviMda gOviMda ninnAnaMdasaadhana sakalavu ninnAnaMda |pa| aNu rENu tRuNa kaaShTa pari poorNa gOviMda |nirmalAtmakanAgi…

error: Content is protected !!