-
Bandalu Mahalakumi
Composer : Shri Purandara dasaru ಬಂದಾಳು ಮಹಾಲಕುಮಿ, ನಮ್ಮ ಮನೆಗೆಸಂದೇಹ ವಿಲ್ಲದಂತೆ [ಪ] ಬಂದಾಳು ನಮ್ಮ ಮನೆಗೆ ನಿಂತಾಳು ಗೃಹದಲ್ಲಿನಂದ ಕಂದನ ರಾಣಿ ಇಂದಿರೆ ನಮ್ಮ ಮನೆಗೆ [ಅ.ಪ] ಹೆಜ್ಜೆ ಮೇಲೆ ಹೆಜ್ಜೆ […]
-
Sharadhi Mathanadalli
Composer : Shri Purandara dasaru ಶರಧಿ ಮಥನದಲ್ಲಿ | ಸಿರಿದೇವಿ ಉದಿಸಿದಳು |ಕಮಲದ ಹಾರವಾ | ಕರದೊಳಗೆ ಪಿಡಿದಿಹಳು | ಪ| ಇಂದ್ರನ್ನ ಒಲ್ಲೆನಮ್ಮಾ | ಮೈಯ್ಯೆಲ್ಲಾ ಕಣ್ಣಿನವ |ಚಂದ್ರನ್ನ ಒಲ್ಲೆನಮ್ಮಾ | […]
-
Shri Varamahalakshmi
Composer : Shri Purandara dasaru ಶ್ರೀ ವರಮಹಾಲಕ್ಷ್ಮೀ ಬಣ್ಣಿಸಿ ಕರೆವೇನೆಬರಲಿಕ್ಕೆ ತಾಮಸವೇ ತಾಯೇ |ಇಂದಿನದಿನ ಇಂದಿನದಿನ ಬಂದೆನ್ನಆನಂದ ಪಡಿಸಮ್ಮ |ಪ| ಕಾಲಲಂದುಗೆ ಗೆಜ್ಜೆ ಘೆಲು ಘೆಲು ರೆನುತಲಿನಾದವ ತೋರುತಲಿ ಬಾ, ಮೊದವ ಕೊಡುತಲಿ […]
