-
Bandalu Mahalakumi
Composer : Shri Purandara dasaru ಬಂದಾಳು ಮಹಾಲಕುಮಿ, ನಮ್ಮ ಮನೆಗೆಸಂದೇಹ ವಿಲ್ಲದಂತೆ [ಪ] ಬಂದಾಳು ನಮ್ಮ ಮನೆಗೆ ನಿಂತಾಳು ಗೃಹದಲ್ಲಿನಂದ ಕಂದನ ರಾಣಿ ಇಂದಿರೆ ನಮ್ಮ ಮನೆಗೆ [ಅ.ಪ] ಹೆಜ್ಜೆ ಮೇಲೆ ಹೆಜ್ಜೆ ನಿಕ್ಕುತಗೆಜ್ಜೆಯ ಕಾಲ ಘಲು ಘಲು ಘಲುರೆನುತಾ |ಮೂರ್ಜಗವ ಮೋಹಿಸುತಾ ಮುಕುಂದನ ರಾಣಿಯುಸಂಪತ್ತು ಕೊಡಲಿಕ್ಕೆ ವೆಂಕಟೇಶನ ಸಹಿತ [೧] ಮಾಸ ಶ್ರಾವಣ ಶುಕ್ಲ ಶುಕ್ರವಾರಪೌರ್ಣಿಮೆ ದಿನದಂದು |ಭೂಸುರರು ಎಲ್ಲಾ ಕೂಡಿ ಸಾಸಿರ ನಾಮವ ಪಾಡಿವಾಸವಾಗಿರಲಿಕ್ಕೆ ವಾಸುದೇವನ ರಾಣಿ [೨] ಕನಕವಾಯಿತು ಮಂದಿರ ಜನನಿ…
