-
Hodi nagari mele – Hari
Composer : Shri Purandara dasaru ಹೊಡೀ ನಗಾರಿ ಮೇಲೆ ಕೈಯ ಘಡ ಘಡಹೊಡೀ ನಗಾರಿ ಮೇಲೆ ಕೈಯ ||ಪ|| ಮೃಡ ವಂದ್ಯನ ಪಾದ ಬಿಡದೆ ಭಜಿಪರಘಬಿಡಿಸಿ ಪೊರೆವ ಜಗದೊಡೆಯನೆ ಪರನೆಂದು ||ಅ.ಪ.|| ವೇದಗಮ್ಯ […]
-
Adidano Ranga
Composer : Shri Purandara dasaru ಆಡಿದನೋ ರಂಗ ಅದ್ಭುತದಿಂದಲಿಕಾಳಿಂಗನ ಫಣೆಯಲಿ ||ಪ||ಪಾಡಿದವರಿಗೆ ಬೇಡಿದ ವರಗಳನೀಡುತಲಿ ದಯ ಮಾಡುತಲಿ ನಲಿ-ದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ ||ಆ|| ಅಂಬುರುಹೋದ್ಭವ ಅಖಿಳ ಸುರರು ಕೂಡಿಅಂಬರದಲಿ ನಿಂತು ಅವನ […]
-
Kandanallave enna
Composer : Shri Purandara dasaru ಕಂದನಲ್ಲವೆ ಎನ್ನ ಕುಂದಣದ ಅರಗಿಣಿಕಂದನ ಕಾಣಿರೇನೆ ಗೋಪಿಯ ಕಂದ ||ಪ|| ಉಂಗುರವಿಟ್ಟಿದೆ ಉಡುದಾರ ಕಟ್ಟಿದೆಬಂಗಾರ ಟೋಪಿಯ ತಲೆಮೇಲೆ ಇಟ್ಟಿದೆ ||೧|| ರೊಟ್ಟಿಯ ಸುಟ್ಟಿದೆ ತುಪ್ಪವ ಕಾಸಿದೆಎಷ್ಟು ಹೊತ್ತು […]
