Tag: Kandanallave enna

  • Kandanallave enna

    Composer : Shri Purandara dasaru ಕಂದನಲ್ಲವೆ ಎನ್ನ ಕುಂದಣದ ಅರಗಿಣಿಕಂದನ ಕಾಣಿರೇನೆ ಗೋಪಿಯ ಕಂದ ||ಪ|| ಉಂಗುರವಿಟ್ಟಿದೆ ಉಡುದಾರ ಕಟ್ಟಿದೆಬಂಗಾರ ಟೋಪಿಯ ತಲೆಮೇಲೆ ಇಟ್ಟಿದೆ ||೧|| ರೊಟ್ಟಿಯ ಸುಟ್ಟಿದೆ ತುಪ್ಪವ ಕಾಸಿದೆಎಷ್ಟು ಹೊತ್ತು ಹೋಯಿತು ಉಣಲಿಲ್ಲ ||೨|| ಕಾಸಿಗೆ ಹೋಗಿ ನಾ ಕೂಸಿನ ಪಡೆದೆಪುರಂದರ ವಿಠಲನದಾಸರಿಗೆ ತಕ್ಕ ಮಗುವೆ ನಮ್ಮಮ್ಮಮಗುವೆ ನಮ್ಮಮ್ಮ ||೩|| kaMdanallave enna kuMdaNada aragiNikaMdana kANirEne gOpiya kaMda ||pa|| uMguraviTTide uDudAra kaTTidebaMgAra TOpiya talemEle iTTide ||1|| roTTiya…

error: Content is protected !!