-
Hodi nagari mele – Hari
Composer : Shri Purandara dasaru ಹೊಡೀ ನಗಾರಿ ಮೇಲೆ ಕೈಯ ಘಡ ಘಡಹೊಡೀ ನಗಾರಿ ಮೇಲೆ ಕೈಯ ||ಪ|| ಮೃಡ ವಂದ್ಯನ ಪಾದ ಬಿಡದೆ ಭಜಿಪರಘಬಿಡಿಸಿ ಪೊರೆವ ಜಗದೊಡೆಯನೆ ಪರನೆಂದು ||ಅ.ಪ.|| ವೇದಗಮ್ಯ ಸಕಲಾರ್ತಿ ನಿವಾರಕಮೋದವೀವ ಮಧುಸೂದನ ಪರನೆಂದು (೧) ನಿಷ್ಟೆಯಿಂದ ಮನಮುಟ್ಟಿ ಭಜಿಪ ಜನ-ರಿಷ್ಟವಕೊಡುವ ಶ್ರೀ ಕೃಷ್ಣನೆ ಪರನೆಂದು (೨) ವಂದಿಪ ಜನರಘ ವೃಂದ ಕಳೆದು ಮುದ-ದಿಂದಪೊರೆವ ಮುಕುಂದನೆ ಪರನೆಂದು (೩) ವಾಸುದೇವ ತನ್ನ ದಾಸ ಜನರ ಹೃದ್-ವಾಸನಾಗಿಇಹ ಶ್ರೀಶನೆ ಪರನೆಂದು (೪) ಇಂದಿರೇಶ…
