-
Enjalava baleda Shri Hari
Composer : Shri Purandara dasaru ಎಂಜಲವ ಬಳೆದ ಶ್ರೀಹರಿರಾಜಿಸುವ ರಂಜಿಸುವ ರಾಜಸೂಯ ಯಾಗದಿ [ಅ.ಪ] ಉಟ್ಟ ಪೀತಾಂಬರ ಮೇಲಕ್ಕೆ ಕಟ್ಟಿಕಟ್ಟಿದ್ದ ಹಾರಗಳ ಹಿಂದಕ್ಕೆ ಸರಿಸಿಸಾಲಾಗಿ ಮಣೆಗಳ ಇಟ್ಟು ಎಲೆಯ ಹಾಕಿರಂಗೋಲಿ ಕೊಳವೆಯ ಎಳೆದು […]
-
Hendiranaluvalee kannike
Composer : Shri Purandara dasaru ಹೆಂಡಿರನಾಳುವಳೀ ಕನ್ನಿಕೆಗಂಡನಿಲ್ಲದ ಹೆಂಗಸೀ ಕನ್ನಿಕೆ ||ಪ|| ಮೇರು ಮಂದರವ ಕಡೆಗೋಲನೆ ಮಾಡಿಉರಗ ವಾಸುಕಿಯ ನೇಣುಮಾಡಿಕ್ಷೀರಾಂಬುಧಿ ಸುರರಸುರರು ಮಥಿಸಲುಕೂರುಮ ರೂಪವ ಧರಿಸಿದ ಕನ್ನಿಕೆ |೧| ಶಿಶುರೂಪವ ತಾಳಿ ಆಲದೆಲೆಯ […]
-
Govinda Govinda ninnananda
Composer : Shri Purandara dasaru ಗೋವಿಂದ ಗೋವಿಂದ ನಿನ್ನಾನಂದಸಾಧನ ಸಕಲವು ನಿನ್ನಾನಂದ |ಪ| ಅಣು ರೇಣು ತೃಣ ಕಾಷ್ಟ ಪರಿ ಪೂರ್ಣ ಗೋವಿಂದ |ನಿರ್ಮಲಾತ್ಮಕನಾಗಿ ಇರುವೋದೆ ಆನಂದ (೧) ಸೃಷ್ಟಿ ಸ್ಥಿತಿ ಲಯ […]