-
Gopi Ninna Magaganjuve
Composer : Shri Purandara dasaru ರಾಗ: ಮೋಹನ , ರೂಪಕತಾಳಗೋಪಿ ನಿನ್ನ ಮಗಗಂಜುವೆವಮ್ಮ ॥ ಪ ॥ಪರಮಾತ್ಮನು ಬೆಣ್ಣೆಯ ಬೇಡುತ್ತಲಿಹನೇ ॥ ಅ ಪ ॥ ಕಡೆವುತ್ತ ಪಾಡಲು ಅತಿಶಯ ಹರುಷದಿ ।ಕಡಗ ಪೆಂಡೆಯ ಕಾಲ್ ಝಣರೆನ್ನುತ್ತ ॥ಕಡೆಯದೆ ಕೈಯ್ಯಾಡದೆ ಸುಮ್ಮನಿರಲು ।ತುಡುಕಿ ಬೆಣ್ಣೆಯ ಮೆದ್ದು ಓಡಿಹೋದ ॥ 1 ॥ ಮುಂಗಾಲ ಮಕ್ಕಳ ತೊಟ್ಟಿಲೊಳಗೆ ಹಾಕಿ ।ತಿಂಗಳ ಶಿಶುವ ನೆಲಕೆಡಹಾಕುವ ॥ಅಂಗಳದೊಳಗೆಲ್ಲ ಚಾಲಿವಾರಿ ವ್ಯಾಪಾರ ।ಹೆಂಗಳೊಡನೆ ಮಾತನೊಲಿದಾಡುವ ॥ 2 ॥ ಅರೆವ ಗುಂಡ…
