-
Gummana Kareyadire
Composer : Shri Purandara dasaru ಗುಮ್ಮನ ಕರೆಯದಿರೆ , ಅಮ್ಮ ನೀನುಗುಮ್ಮನ ಕರೆಯದಿರೆ ||ಪ||ಸುಮ್ಮನೆ ಇದ್ದೇನು, ಅಮ್ಮಿಯ ಬೇಡೆನುಮಮ್ಮು ಉಣುತೇನೆ , ಅಮ್ಮ ಅಳುವುದಿಲ್ಲ || ಅ || ಹೆಣ್ಣುಗಳಿರುವಲ್ಲಿಗೆ ಹೋಗಿ ಅವರಕಣ್ಣು ಮುಚ್ಚುವುದಿಲ್ಲವೆಚಿಣ್ಣರ ಬಡಿಯೆನು , ಅಣ್ಣನ ಬೈಯೆನುಬೆಣ್ಣೆಯ ಬೇಡೆನು , ಮಣ್ಣು ತಿನ್ನುವುದಿಲ್ಲ |೧| ಬಾವಿಗೆ ಹೋಗೆ ಕಾಣೆ , ಅಮ್ಮ ನಾನುಹಾವಿನೊಳಾಡೆ ಕಾಣೆಆವಿನ ಮೊಲೆಯೂಡೆ , ಕರುಗಳ ಬಿಡೆ ನೋಡೆದೇವರಂತೆ ಒಂದು ಠಾವಿಗೆ ಕೂಡುವೆ |೨| ಮಗನ ಮಾತನು ಕೇಳುತ ,…
