-
Gopi Ninna Magaganjuve
Composer : Shri Purandara dasaru ರಾಗ: ಮೋಹನ , ರೂಪಕತಾಳಗೋಪಿ ನಿನ್ನ ಮಗಗಂಜುವೆವಮ್ಮ ॥ ಪ ॥ಪರಮಾತ್ಮನು ಬೆಣ್ಣೆಯ ಬೇಡುತ್ತಲಿಹನೇ ॥ ಅ ಪ ॥ ಕಡೆವುತ್ತ ಪಾಡಲು ಅತಿಶಯ ಹರುಷದಿ ।ಕಡಗ […]
-
Gopa gopanembo
Composer : Shri Purandara dasaru ಗೋಪಗೋಪನೆಂಬ ಕೋಗಿಲೆ ನಮ್ಮಶ್ರೀಪತಿಯ ಕಂಡರೆ ಬರಹೇಳು ಕೋಗಿಲೆ ||ಪ|| ಮಧುಮಾಸದಿ ಮಾಧವ ಬರಲುಸುದತಿಯರು ಸಮ್ಮೇಳದಿಂದಲಿಒದಗಿ ವಸಂತದಲ್ಲಾಡುವ ಸಮಯದಿಪದುಮನಾಭನ ಕಂಡರೆ ಬರಹೇಳೆ ಕೋಗಿಲೆ ||೧|| ಅಂಗಜನಯ್ಯನ ಅಗಣಿತನಮಂಗಳ ಮಹಿಮನ […]
-
Enu Madalo Ranga
Composer : Shri Purandara dasaru ಏನು ಮಾಡಲೋ ರಂಗ ಏಕೆ ಬೆಳಗಾಯಿತೋ |ಏನು ಮಾಡಲೋ ಕೃಷ್ಣಯ್ಯ [ಪ]ಏನು ಮಾಡಲೋ ರಂಗ ಮಾನಿನಿಯರು ಎನ್ನಮಾನವ ಕಳೆಯುವರೋ ರಂಗಯ್ಯ [ಅ.ಪ] ಹಾಲು ಮೊಸರು ಬೆಣ್ಣೆ ಕದ್ದನೆಂಬುವರೊ […]
