Purandara dasaru

  • Ninna Magana Ghali

    Composer : Shri Purandara dasaru ನಿನ್ನ ಮಗನ ಘಾಳಿ ಘನವಮ್ಮ || ಪ||ಕರೆದು ರಂಗಗೆ ಬುದ್ಧಿ ಪೇಳೇ ಗೋಪ್ಯಮ್ಮ ||ಅ.ಪ|| ಹಾಲು ಕಾಯುವಲ್ಲಿ ಇವನ ಘಾಳಿ ಘನವಮ್ಮ,ಕಾಲು ತಂದು ಕೇಲಿನೊಳಗೆ ಅದ್ದಿ ಪೋದನಮ್ಮ […]

  • Nanda Nandana baro

    Composer : Shri Purandara dasaru Raga: Behag, Eka taala ನಂದನಂದನ ಬಾರೋ ||ಪ|| ಎನಗೆ ನಿನ್ನ ಸೌಂದರ್ಯ ಲೀಲೆಯ ತೋರೋ ||ಅ|| ಕೊಳಲನೂದುವ ಚಂದದಿ, ಹಣೆಯಲ್ಲಿಸುಳಿಗೂದಲಾಡು-ವಂದದಿತುಳಸೀ ಪುಷ್ಪದ ಬೃಂದದಿಪುರದಾಚೆಯಲಿ ನಲಿದಾಡುವಂದದಿಘಲ ಘಲ […]

  • Kandena govindana

    Composer : Shri Purandara dasaru ಕಂಡೆನಾ ಗೋವಿಂದನಪುಂಡರೀಕಾಕ್ಷ ಪಾಂಡವ ಪಕ್ಷ ಕೃಷ್ಣನ [ಪ] ಕೇಶವ ನಾರಾಯಣ ಶ್ರೀ ಕೃಷ್ಣನವಾಸುದೇವ ಅಚ್ಯುತಾನಂತನಸಾಸಿರ ನಾಮದ ಶ್ರೀ ಹೃಷಿಕೇಶನವಾಸುದೆವ ನಮ್ಮ ವಸುದೇವ ಸುತನ [೧] ಮಾಧವ ಮಧುಸೂದನ […]

error: Content is protected !!