Tag: Ninna Magana Ghali

  • Ninna Magana Ghali

    Composer : Shri Purandara dasaru ನಿನ್ನ ಮಗನ ಘಾಳಿ ಘನವಮ್ಮ || ಪ||ಕರೆದು ರಂಗಗೆ ಬುದ್ಧಿ ಪೇಳೇ ಗೋಪ್ಯಮ್ಮ ||ಅ.ಪ|| ಹಾಲು ಕಾಯುವಲ್ಲಿ ಇವನ ಘಾಳಿ ಘನವಮ್ಮ,ಕಾಲು ತಂದು ಕೇಲಿನೊಳಗೆ ಅದ್ದಿ ಪೋದನಮ್ಮ ||ಕೋಲ ತಂದು ಕೊಲ್ಲರು ಪೋದರೆ ಅಮ್ಮಲೀಲೆಯಿಂದಲಿ ಓಡಿ ಪೋದನಮ್ಮ ||೧|| ಮೊಸರು ಕಡೆವಲ್ಲಿ ಇವನ ಘಾಳಿ ಘನವಮ್ಮ,ಶಿಶುವಿನ ಕೈಯಲ್ಲಿ ಬೆಣ್ಣೆ ಉಳಿಯಗೊಡನಮ್ಮ ||ಮೊಸರು ಮಾರುವರು, ಮೊರೆ ಇಡುವರಮ್ಮಶಶಿಮುಖಿಯರು ಹೀಗೆ ದೂರುವರಮ್ಮ ||೨|| ಊರೊಳು ಬರಲೀಸ ಕೇರಿಯೊಳು ಸುಳಿಯಲೀಸಈರೇಳು ಲೋಕಕೆ ಒಡೆಯ ತಾನಂತೆ…

error: Content is protected !!