Prasannavenkata dasaru

  • Srinivasa Kalyana – Prasannavenkata dasaru

    Composer : Shri Prasannavenkata dasaru | ಶ್ರೀ ಪ್ರಸನ್ನ ವೇಂಕಟ ದಾಸ ವಿರಚಿತ ಶ್ರೀನಿವಾಸ ಕಳ್ಯಾಣ || ೧. ಸರಸ್ವತಿ ಸ್ತುತಿನಲಿದಾಡೇ ವಾಣಿ ಎನ್ನ ನಾಲಿಗೆ ಮೇಲೇ || ಏನೆಂದರಿಯದ ಅಜ್ಞಾನಿಯೇ ನಾನುಬಲು ಮೂಢನೇ ನಾನು ಎನ್ನ ಮಂಕುಮತಿಯನ್ನಬಿಡಿಸಿ ಜ್ಞಾನ ಬುದ್ಧಿ ಕೊಟ್ಟು || ಎಷ್ಟು ವಿದ್ಯಕಭಿಮಾನಿಯೆ ನೀನುಬಲು ಜ್ಞಾನಿಯೇ ನಿನ್ನ ಬೇಡಿಕೊಂಬೆನೆ ಬೇಗದಿಂದಲಿ ಬಂದು || ಪ್ರಸನ್ನ ವೇಂಕಟೇಶನ ಜಗದೀಶನಮಹಿಮೆ ಪೇಳುವುದಕ್ಕೆ ಎನಗೀಗವಾಕ್ ಶುದ್ಧಿಯನಿತ್ತು ||(ನಲಿದಾಡೆ)——————————————————೨. ಕೇಳಿ ಶೌನಕಾದಿಗಳೇ ಕೇಶವನ ಮಹಿಮೆ ವಿವರಿಸಿ ಪೇಳುವೇನು…

  • Shri Vishnu Smarane

    Composer : Shri Prasannavenkata dasaru ಶ್ರೀ ವಿಷ್ಣು ಸ್ಮರಣೆಶ್ರೀ ವಿಷ್ಣು ಸ್ಮರಣೆಯಿಂ ಸಾಧು ಸಂಸರ್ಗಶ್ರೀ ವಿಷ್ಣು ಸ್ಮರಣೆಯೆಂಬುದೆ ಅಪವರ್ಗಶ್ರೀ ವಿಷ್ಣು ಸ್ಮರಣೆಲಿ ಸದ್ಬುದ್ಧಿ ದೀರ್ಘಶ್ರೀ ವಿಷ್ಣು ಸ್ಮರಣೆಗೆಚ್ಚರ ಬುಧವರ್ಗ ||ಪ|| ಶೀತಲವಾಯ್ತು ಹಾಲಾಹಲ ಹರಗೆಮಾತೆ ದ್ರೌಪದಿ ಲಜ್ಜೆ ಕಾಯಿತು ಮರುಗೆಪಾತಕಿ ಅಜಾಮಿಳನ ಪಾಪವು ಕರಗೆಪೂತರಾಗ್ವರು ಸುಜನರು ಒಳಹೊರಗೆ (೧) ಸಿರಿ ಅರ್ಥ ಮಾಡಲಚ್ಚರವಾದ ಸ್ಮರಣೆಪರಸೋದ್ವಾಪರಿಯೆಂಬುವ ಗುಹ್ಯಸ್ಮರಣೆವಿರಿಂಚಿಗೆ ತೃಪ್ತಿಯಾಗದ ನಾಮಸ್ಮರಣೆಉರಗೇಶನ ಜಿಹ್ವೆಗೆ ನಿಲುಕದ ಸ್ಮರಣೆ (೨) ತ್ಯಾಗ ಭೋಗ ಯೋಗ ಛಿದ್ರ ಮುಚ್ಚುವುದುಭೂಗಗನಸ್ಥರ ಪುಣ್ಯ ಹೆಚ್ಚುವುದುಕೂಗ್ಯಾಡಿ ಕುಣಿವರಾನಂದ…

  • Sitapate Swami Sitarama

    Composer : Shri Prasannavenkata dasaru ಸೀತಾಪತೆ ಸ್ವಾಮಿ ಸೀತಾರಾಮವಾತಜನುತ ಭೂತನಾಥಪತೇ ರಾಮ [ಪ] ಗುಪ್ತ ಗುಣ ತಾಳ ಸಪ್ತಘನ ಮೇಳದೀಪ್ತಕಾಯ ಕುಶಸುಪ್ತಜಯ ರಾಮ [೧] ತಾಟಕಾರಿ ರಘುರಾಮ ಶ್ರೀರಾಮ ಹರೀಹಾಟಕಪುರಪ ನಿಶಾಟಹರ ರಾಮ [೨] ಭರ್ತ ನೇಮ ಪರಿಪೂರ್ತ ನಮೋ ಹರೀಕರ್ತೃ ಪ್ರಸನ್ವೆಂಕಟಾರ್ತಾಶ್ರಯ ರಾಮ [೩] sItApate svAmi sItArAmavAtajanuta BUtanAthapatE rAma [pa] gupta guNa tALa saptaGana mELadIptakAya kuSasuptajaya rAma [1] tATakAri raGurAma shrIrAma harIhATakapurapa niSATahara rAma [2]…

error: Content is protected !!