-
Tarapatiyahudou Satyabhinava
Composer : Shri Prasannavenkata dasaru Sri Satyabhinava TirtharuPeriod – 1673 – 1706ಸತ್ಯನಾಥಾಬ್ಧಿಸಂಭೂತ: ಸದ್ಗೋಗಣವಿಜೃಂಭಿತ: |ಸತ್ಯಾಭಿನವತೀರ್ಥೇಂದು ಸಂತಾಪಾನ್ ಹಂತು ಸಂತತಂ |satyanaathaabdhisambhUta: sadgOgaNavijRumbhita: |satyaabhinavatIrthEndu santaapaan hantu santatam |Aradhane: Jyeshta Shuddha ChaturdashiVrundavana : Nachiargudi or Nachiarkoil (TN) ತಾರಾಪತಿಯಹುದೌ ಸತ್ಯಾಭಿನವ ತೀರ್ಥ ಗುರುವೆ [ಪ] ತಾರಾಪತಿಯಂತೆ ಕೀರ್ತಿ ಪ್ರಸರವಿಸ್ತಾರದಿ ಬುಧ ಚಕೋರವೃಂದಕೆ ನೀನು (೧) ಇಕ್ಷುಚಾಪನ ಗದೆ ಕಕ್ಷಿಪ ಮಾಯಿಗಳನೀಕ್ಷಿಪೆ ನಿರುತ ಸತ್ಪ್ರೇಕ್ಷೆಂದು ಕಾಂತಿಗೆ (೨) ಶ್ರೀರಾಮ ವೇದವ್ಯಾಸರ ಸೇವೆಯೊಳಿಹೆಮಾರುತಿ…
-
Sudheendra tirtha kara – Bidanur Panchamukhi prana
Composer : Shri Prasannavenkata dasaru ಸುಧೀಂದ್ರತೀರ್ಥಕರ ಪೂಜಿತಾ |ಬಿದನೂರದಿ ನಿಂತಾ ಹನುಮಂತಾ [ಪ] ಐದು ಮೊಗ ಐದೆರಡು ಭುಜದಿ ಮಹಾ |ಯುಧ ಪಿಡಿದಾಯುಧ ಧರನೆನಿಸಿದಾ |ಭೇದಗಳೈದು ಬೋಧಿಸಿ ಬುಧರಿಗೆ |ಸಾಧನ ದಾರಿಯ ತೋರಿದ ಮುದಮುನಿ [೧] ರಾಮನಾಜ್ಞೆಗೆ ಅಕ್ಷಯ ಕುವರನ |ಹೋಮಗೈಸಿ ಪ್ರತಿ ಧಮನಿ ಧಮನಿಯಲಿ |ಸ್ವಾಮಿಯನಾಮವ ನೇಮದಿ ನೆನೆಯುತ |ಭೂಮಂಡಲಕತಿ ಬಲನೆಂದೆನಿಸಿದ [೨] ಸೂರಿಗಳರಸೆಂದೆನಿಸಿ ಧರೆಯೊಳಗೆ |ಸಾರ ಶಾಸ್ತ್ರರಸ ಸುರಿಸಿ ಭೂಸುರಗೆ |ಸರಸಿಜಾಪತಿ ಪ್ರಸನ್ವೆಂಕಟನ |ಸರುವಾಧಿಕ್ಯವ ಸಾರಿದ ಸುರಮುನಿ [೩] sudhIMdratIrthakara pUjitA |bidanUradi…
-
Ele guruve – Yalagura hanuma
Composer : Shri Prasannavenkata dasaru ಎಲೆ ಗುರುವೆ ಜನುಮ ಜನುಮ ಜನುಮದೊಳು ಗುರುವೆಯಲಗುರದ ಹನುಮಂತ ಗೆಲಿಸು ಭವಪಂಥ [ಪ] ಮೂಜಗದೊಳಾರು ನಿನಗೆಣೆಯ ಋಜುಗಣಪತಿ ಸರೋಜ ಭವಪದ ಗಮ್ಯ ರಮ್ಯಭೂಜಾತೆಯಳ ಶೋಕ ಬಿಡಿಸಿದ ಬಲಾಧಿಕ ಬಿ –ಡೌಜಾರಿಪಿತ ಹೃದಯನೊದೆದೆ [೧] ಲಕ್ಷಾಗೃಹದಿ ಧರ್ಮಜರ ಹೊರೆದು ಕಿರ್ಮ್ಮೀರರಾಕ್ಷಸ ಹಿಡಿಂಬರನು ತರಿದೆಭಕ್ಷಿಸಿದೆ ವಿವಿಧನ್ನ ಶಿಕ್ಷಿಸಿದೆ ಬಕನ ತಾಮ್ರಾಕ್ಷ ಭಾಗವತಜನಪಕ್ಷ [೨] ಉನ್ಮತ್ತ ಮತಂಗಳನು ಅಳಿದೆ ಯತಿರೂಪದಿ ಜಗನ್ಮಯನ ಭಕುತಿರಸ ಜಗದಿನಿನ್ನ ಬಂಟರಿಗೆರೆದೆ ನಿರಯ ತಪ್ಪಿಸಿದೆ ಪ್ರ –ಸನ್ನವೆಂಕಟನಾಥ ಪ್ರೀತ [೩]…
