Prasannavenkata dasaru

  • Narasimhana bhajisi

    Composer : Shri Prasannavenkata dasaru ನಾರಸಿಂಹನ ಭಜಿಸಿ ಭವ ಭೀತರು |ತೋರುವಡಗುವ ವಿಭವ ಸುಖಕೆ ನಡುಗೀ (ಪ) ದಾವ ಭವ ವಾರಿಧೀಯೊಳುಂಡುಟ್ಟು ಸತಿ ಸುತರು |ಜೀವದೊಲ್ಲಭರೆಂದು ಕೆಡುವರೊ ಕಣಾ |ದಾವ ನೀರಟ್ಟಿಸಲದೆ ಮಡುವಿಲಿಹ […]

  • Swami narasimha

    Composer : Shri Prasannavenkata dasaru ಸ್ವಾಮಿ ನರಸಿಂಹ ಶರಣು ಶರಣುಶ್ರೀಮಹಾ ಅಹೋಬಲ ನಿಲಯ ದೇವ ಶರಣು [ಪ] ಭವನಾಶಿನಿಯ ಕೂಲಭವನ ಭಟಪ್ರತಿಪಾಲಭವಸಹಸ್ರಾಂಬಕರ ಭಯವಿದೂರಭುವನಕದ್ಭುತ ಗಾತ್ರ ಭಜಕ ಜನತಾಪತ್ರಭವಕರ್ದಮ ಶೋಷ ಬುಧರ ಪರಿತೋಷ [೧] […]

  • Srinivasa Kalyana – Prasannavenkata dasaru

    Composer : Shri Prasannavenkata dasaru | ಶ್ರೀ ಪ್ರಸನ್ನ ವೇಂಕಟ ದಾಸ ವಿರಚಿತ ಶ್ರೀನಿವಾಸ ಕಳ್ಯಾಣ || ೧. ಸರಸ್ವತಿ ಸ್ತುತಿನಲಿದಾಡೇ ವಾಣಿ ಎನ್ನ ನಾಲಿಗೆ ಮೇಲೇ || ಏನೆಂದರಿಯದ ಅಜ್ಞಾನಿಯೇ ನಾನುಬಲು […]

error: Content is protected !!