Padmanabha

  • Padumanabhane palisayya

    Composer : Shri Rangesha vittala ಪದುಮನಾಭನೆ ಪಾಲಿಸಯ್ಯ |ತುದಿ ಮೊದಲ್ಲಿಲ್ಲದಂಥ ದೇವನೆ ,ಹದಿನಾಲ್ಕು ಲೊಕಗಲ್ಲೆಲ್ಲವನು ಉದರದೊಳ್ಇಂಬಿಟ್ಟಿಹ ಭೂಪನೆ |ಅ.ಪ| ಆದಿಯಲಿ ಮಧು ಕೈಟಬರನುಸಂಹರಿಸಿದಂಥ ಶೂರನೆ |ವೇದವನು ಕದ್ದೊಯ್ದು ದಾನವನೊಳುಕಾದಿ ಗೆದ್ದ ಧೀರನೆ |೧| […]

  • Padumanabhane enentadidyo

    Composer : Shri Pranesha dasaru ಪದುಮನಾಭನೆ ಏನೆಂತಾಡಿದ್ಯೊ |ವೊದಗಿ ಬಂದವರಿಗೆ ಎದೆಗಲ್ಲಿನಂತೆ [ಪ] ಸ್ವರ ಕೇಳಿದಾಕ್ಷಣ ಸ್ಮರಬಾಧೆ ಹೆಚ್ಚಿ ಜ- |ರ್ಝರಿತರಾದೆವೊ ಕೇಳೊ ತರುಣಿಯರೆಲ್ಲ (೧) ಯೋಗೇಶ ನಿನ ನೋಡ ವೇಗದಿಂ ಬಂದೆವೊ […]

  • Padumanabhane ninna

    Composer : Shri Helavanakatte Giriyamma ಪದುಮನಾಭನೆ ನಿನ್ನ ಪಾದ ಕಿಂಕರ ನನ್ನಕೈಬಿಡು-ವುದುಚಿತವೇ ರಂಗ [ಪ] ಮುದದಿಂದ ನಿನ್ನ ಪಾದಗೆರಗುವೆ ನಾನು ತ್ವರಿ-ತದಿ ನೀ ಕಾಯೊ ಎನ್ನೊಡೆಯ ರಂಗ [ಅ.ಪ] ಅಜಗರ ಶಯನನೆ ಬುಧಜನ […]

error: Content is protected !!