-
Enu karanadinda malagiruviyo
Composer : Shri Vijaya dasaru ಏನು ಕಾರಣದಿಂದ ಮಲಗಿರುವೆಯೋ ಶ್ರೀನಾಥ (ಪ.)ರಘುಕುಲೋದ್ಭವ ದರ್ಭಶಯನ (ಅ.ಪ.) ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೋಸೇತುಗಟ್ಟುವುದು ಅಸಾಧ್ಯವೆಂದು ಮಲಗಿದೆಯೋಕೋತಿಗಳ ಕೈಲಿ ರಣವಾಗದೆಂದು ಮಲಗಿದೆಯೋಜ್ಯೋತಿರ್ಮಯ ರೂಪ ಹೇ ದರ್ಭಶಯನ |೧| ವನವಾಸ ತಿರುಗಲಾರೆನೆಂದು ನೀ ಮಲಗಿದೆಯೋವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೋದನುಜ ಬಲ್ಲಿದನು ಎಂಬೋ ವ್ಯಾಕುಲದಿ ಮಲಗಿದೆಯೋಹನುಮ ವಂದಿತ ಪಾದ ಹೇ ದರ್ಭಶಯನ | ೨| ಅನಲಕ್ಶ ಹರನಿಗೆ ಕರುಣಿಸಿ ಮಲಗಿದೆಯೋವನಜ ಸಂಭವಗೆ ನೀನೊಲಿದು ಬಂದು ಮಲಗಿದೆಯೋಮುನಿಗಳ ಸ್ತೋತ್ರಕ್ಕೆ ಹಿಗ್ಗಿ ನೀ ಮಲಗಿದೆಯೋಎನಗೊಲಿದ…
