-
Charana kamalavannu
Composer : Shri Gopaladasaru ಚರಣ ಕಮಲವನ್ನು ನೆನೆವೆ ನಾ | ಗುರುಚರಣ ಕಮಲವನ್ನು ನೆನೆವೆ ನಾ || ಪ || ಚರಣ ಕಮಲವನ್ನು ನೆನೆದು ನೆನೆದು | ಹರಿಚರಣ ಕಮಲವ ಅರ್ಚಿಸುವೆ ನಾ […]
-
GurugaLa manadi kandu
Composer : Shri Modalkal Sheshadasaru ಗುರುಗಳ ಮನದಿ ಕಂಡು ಧನ್ಯನಾದೆ |ಸಿರಿ ಅರಸನಾ ದಾಸರು ವಿಜಯರಾಯರು ||ಪ|| ಶ್ಯಾಮಸುಂದರ ಕಾಯ ನಾಮ ದ್ವಾದಶ ಮುದ್ರೆ |ವಾಮನ ರೂಪವ ಧರಿಸಿ ಕೋಮಲ ತುಳಸಿಯು |ಕಮಲಾಕ್ಷಿ […]
-
Parama harushavayitu
Composer : Shri Mohana dasaru ಪರಮ ಹರುಷವಾಯಿತು ವಿಜಯರಾಯಗುರುಗಳಂಘ್ರಿಯನೆ ಕಂಡು ||ಪ|| ಪರಿಪರಿ ಜನುಮದ ಥರಥರದಘಗಳುತಿರುಗಿ ನೋಡದಲೇವೆ ತೆರಳಿ ಪೋದವು ಯಿಂದು ||ಅ.ಪ|| ಕಾನನದೊಳು ತಿರುಗಿ ತನ್ನ ಮಾತಿ-ಯಾನು ಕಾಣದೆ ಚಿಂತಿಸಿ |ಧೇನಿಸಿ […]
