-
Manniso mohanna guruve
Composer : Shri Tande Venkatesha Vittala ಮನ್ನಿಸೋ ಮೋಹನ್ನ ಗುರುವೇಧನ್ಯಾಪನ್ನ ಜನಾಮರತರುವೇ |ಪ| ಶೂನ್ಯಮತಾರಣ್ಯ ವಹ್ನಿ ಸಮೀರ ಮಹೋನ್ನತಿಯನ್ನು ತಿಳಿಸಿ ಎನ್ನನುದ್ಧರಿಸೋ [ಅ.ಪ] ಭೃಗುಮುನಿ ಪಾದಾಬ್ಜ ಭ್ರಮರ -ಸೂತ್ರನಿಗಮಾರ್ಥವಾಚನ ಚತುರಬಿಗಡ ಮಾಂಡವ್ಯಾದಿ ಬಗೆ […]
-
Dambhakada bhakutiyanu
Composer : Shri Mohana dasaru ಡಂಭಕದ ಭಕುತಿಯನು ಬಿಡು ಕಂಡ್ಯ ಮನವೆ [ಪ]ಅಂಬುಜಾಕ್ಷನು ಒಲಿಯ ಅನಂತ ಕಾಲಕ್ಕು [ಅ.ಪ] ಬಹಿರ ಅಂಗಡಿ ಹೂಡಿ ಜನರ ವಂಚಿಸಿದರೆಅಹಿಕ ಫಲವಲ್ಲದೆ ಮೋಕ್ಷವುಂಟೆ ?ವಿಹಿತಾ ವಿಹಿತವ ತಿಳಿದು […]
-
Idu enu vesha
Composer : Shri Mohana dasaru ಇದು ಏನು ವೇಷ ವೇದವ್ಯಾಸಭಾನು ಕೋಟಿ ಪ್ರಕಾಶ ಬದರಿ ನಿವಾಸ ||ಅ.ಪ|| ಮುತ್ತು ಮಾಣಿಕ್ಯ ನವರತ್ನ ಕಿರೀಟವಿರೆನೆತ್ತಿಯೊಳಗೆ ಜಡೆ ಪೊತ್ತು ಕೊಂಡಿಪ್ಪುದು ||೧|| ದ್ರೌಪದಿ ಕರೆಯಲು ದಿವ್ಯ […]
