-
Tarammayya raghukula
Composer : Shri Mohana dasaru ತಾರಮ್ಮಯ್ಯಾ ರಘುಕುಲ ರಾಮಚಂದಿರನ [ಪ]ಈರೇಳು ವರುಷವು ಮೀರಿ ಪೋಗುತಲಿದೆಸೇರದನ್ನೋದಕ ಮಾರಪಿತನ ಕರೆ [ಅ.ಪ] ಪರ್ಣ ಶಾಲೆಯಂತೆ ಅಲ್ಲಿ ಸು-ವರ್ಣದ ಮೃಗವಂತೆ ||ಕನ್ಯೆ ಸೀತಾಂಗನೆ ಬಯಸಿದಳಂತೆಸ್ವರ್ಣಾಂಬರ ಬೆನ್ಹತ್ತಿ ಪೋದನಂತೇ (೧) ಲಕ್ಷ್ಮಣ ಅಲ್ಲಿಂದ ಪೋಗಲುತಕ್ಷಣ ಖಳ ಬಂದ ||ಲಕ್ಷ್ಮಿಯಾಕೃತಿಯ ಕೊಂಡು ಪೋಗೆ ಕಮ-ಲೇಕ್ಷಣ ಪೊರಟನು ತೀಕ್ಷಣವಲ್ಲಿಗೆ (೨) ಅಂಜನೆ ಸುತ ಬಂದ ಹರಿಪದಕಂಜಕೆರಗಿ ನಿಂದಾ ||ಕುಂಜರಗಮನೆಯ ಕುರುಹು ಪೇಳೆನೆ ನಿ-ರಂಜನ ಮೂರ್ತಿಗೆ ಅಂಜದೆ ಬೆಸಸಿದ (೩) ಶರಧಿಯನೇ ಹಾರಿ ಉಂಗುರಧರಣಿಸುತೆಗೆ ತೋರೀ…
-
Aavanidiru murjagadolu
Composer : Shri Mohanadasaru Shri Satyabodha Tirtharu – 1744-1783ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |नैवेद्यगविषं रामे वीक्ष्य तद्भुक्तिभाग् गुरु: ।योदर्शयद्रविं रात्रौ सत्यबोधोस्तु मे मुदे ।Ashrama GurugaLu – Sri Satyapriya TirtharuAshrama Shishyaru – Sri Satya Sandha TirtharuAradhana – Phalguna Krishna paaDyaVrundavana – Savanur ಅವನಿದಿರು ಮೂರ್ಜಗದೊಳು ಲೋಕಪಾವನ ಗುರುಸತ್ಯಬೋಧ ಯತೀಂದ್ರಗಿನ್ |ಪ| ಬಲು ಸುಂದರ ಮೂಲ…
-
Kandu dhanyanade
Composer : Shri Mohana dasaru ಕಂಡು ಧನ್ಯನಾದೆ ಗುರುಗಳ ಕಣ್ಣಾರೆ ನಾಕಂಡು ಧನ್ಯನಾದೆ ಗುರುಗಳ || ಪ || ತುಂಗಾತಟದಿ ಬಂದು ನಿಂತಪಂಗು ಬಧಿರಾದ್ಯಂಗ ಹೀನರಅಂಗಗೈಸಿ ಸಲಹುವಾ ನರಸಿಂಗನಂಘ್ರಿ ಭಜಕರಿವರ || ೧ || ಗುರುವರ ಸುಗುಣೇಂದ್ರರಿಂದಪರಿಪರಿಯಲಿ ಸೇವೆಗೊಳುತವರಮಂತ್ರಾಲಯಪುರದಿ ಮೆರೆವಪರಿಮಳಾಖ್ಯ ಗ್ರಂಥಕರ್ತರ || ೨ || ಸೋಹಂ ಎನ್ನದೆ ಹರಿಯ ದಾಸೋಹಂ ಎನ್ನಲು ಒಲಿದು ವಿಜಯಮೋಹನ ವಿಠ್ಠಲನ್ನ ಪರಮಸ್ನೇಹದಿಂದ ತೋರುವವರ || ೩ || kaMDu dhanyanAde gurugaLa – kaNNAre nAkaMDu dhanyanAde gurugaLa…
