-
Ondu Baari smarane salade
Composer : Shri Vadirajaru ಒಂದು ಬಾರಿ ಸ್ಮರಣೆ ಸಾಲದೆ ಆ-ನಂದ ತೀರ್ಥರ ಪೂರ್ಣಪ್ರಜ್ಞರಸರ್ವಜ್ಞರಾಯರ ಮಧ್ವರಾಯರ ||ಪ|| ಪ್ರಕೃತಿ ಬಂಧದಲಿ ಸಿಲುಕಿಸಕಲ ವಿಷಯಗಳಲಿ ನೊಂದುಅಕಳಂಕ ಚರಿತ ಹರಿಯ ಪಾದಸೇರ ಬೇಕೆಂಬುವರಿಗೆ ||೧|| ಘೋರ ಸಂಸಾರಾಂಬುಧಿಗೆಪರಮಜ್ಞಾನವೆಂಬ […]
-
Madhwaraya guru madhwaraya
Composer : Shri Purandara dasaru ಮಧ್ವರಾಯ ಗುರು ಮಧ್ವರಾಯ ಗುರುಮಧ್ವರಾಯ ಗುರು ಮಧ್ವರಾಯ |ಪ| ರಾಮಾವತಾರದೊಳೊಮ್ಮೆ ಮಧ್ವರಾಯನೀ ಮಹಾ ಹನುಮನಾದ್ಯೋ ಮಧ್ವರಾಯಕಾಮಿತಾರ್ಥ ಸುರರಿಗಿತ್ಯೋ ಮಧ್ವರಾಯಮುಷ್ಟಿಯಿಂದ ರಾವಣನ ಗೆದ್ಯೋ ಮಧ್ವರಾಯ ||೧|| ಕೃಷ್ಣಾವತಾರದೊಳೊಮ್ಮೆ ಮಧ್ವರಾಯನೀ […]
-
Adariso adariso agama
Composer: Shri Gopaladasaru ಆದರಿಸೋ ಆದರಿಸೊ ಆಗಮ ಪ್ರತಿ ಪಾದ್ಯ |ಮೋದತೀರಥ ಪೂರ್ಣಬೋಧಾಚಾರ್ಯ | ಪ | ಮುನಿ ಕುಲೋತ್ತಮಾ ಶಿರೋರತುನ ಕಾಂಚನ ವರ್ಣಘನಜ್ಞಾನ ಪರಿ ಪೂರ್ಣ ಶುಭಾ ಗುಣಣಾರ್ಣಾ |ಅನಿಮಿಷರ ಗುರುವೆ ಅನಮಿತ್ತಬಂಧು […]