-
Janani palise shubhangi
Composer : Shri Shyamasundara dasaru ಜನನಿ ಪಾಲಿಸೆ ಶುಭಾಂಗಿ ಸಲೆದಯದಿ ವಲಿಸುತಲಿ,ಪಾಲಾಬ್ಧಿ ಬಾಲೆ ಶೀಲೆ [ಪ] ವಾರಿಜಾರಿ ಸಹೋದರಿಯೆ |ಮೂರು ಭುವನೋದ್ಧಾರಿ,ಚಾರುಗಾತ್ರಿ ಶ್ರೀರಮಣಿ |ದೂರ ನೋಡದಿ ಬಾರೆ ಮನೆಗೆ [೧] ದಾತೆ ಖ್ಯಾತೆ […]
-
Palasagara Sambhute
Composer: Shri Gurujagannatha dasaru ಪಾಲಸಾಗರ ಸಂಭೂತೆ ಕೈವಲ್ಯದಾತೆಪಾಲಿಸೆನ್ನನು ನಿಜಮಾತೆ [ಪ] ಆಲಿಸು ನಿನ್ನಯ ಬಾಲನ ನುಡಿ ಈಕಾಲದಿ ಮನ್ಮನ, ಆಲಯದೊಳು ನಿಂದು [ಅ.ಪ]ಪಾಲಿಸೆನ್ನನು ನಿಜಮಾತೆ | ಶ್ರೀ ಮಾ ರಮಾ ಲಕುಮಿ ಕಮಲೆ, […]
-
Indire mandiradolu
Composer: Shri Vadirajaru ಇಂದಿರೆ ಮಂದಿರದೊಳು ನಿಂದಿರೆ,ಇಂದಿರೆ ನೀ ನಿಂದಿರೆ |ಪ| ಇಂದಿರೆ ಹೊಂದಿದೆ ನಿನ್ನ ಮುದ-ದಿಂದ ಪಾಲಿಸು ನಿತ್ಯಾ ಎನ್ನ |ಆಹಾ|ಗಂಧ ತುಳಸಿ ಅರವಿಂದ ಮಲ್ಲಿಗೆ ಪುಷ್ಪ-ದಿಂದ ಪೂಜಿಸುವೆನು ಕುಂದುಗಳೆಣಿಸದೆ |ಇಂದಿರೆ ನೀ […]
