-
Hariya pattada rani
Composer : Shri Gurujagannatha dasaru ಹರಿಯ ಪಟ್ಟದ ರಾಣಿ ವರದೆ ಕಲ್ಯಾಣಿಉರು ಗುಣಗಣ ಶ್ರೇಣಿ ಕರುಣೀ |ಪ| ಶಿರದಿ ನಿನ್ನಯ ದಿವ್ಯ ಚರಣಕಮಲಕೆ ನಾನುಎರಗಿ ಬಿನ್ನೈಪೆ ತಾಯೆ ಸುಖವೀಯೇ |ಅ.ಪ| ವನಜಸಂಭವ ಮುಖ್ಯ ಅನಿಮಿಶೇಷರ ಸ್ತೋಮದಿನದಿನ ನೀ ಪೊರೆವೇ ಘನಮಹಿಮಳೆ |ಮನುಜರಾಧಮನೆಂದು ಮನಸೀಗೆ ನೀ ತಂದುಕನಕ ವೃಷ್ಟಿಯ ಸುರಿದು ಪೊರೆಯೇ ಧ್ವರಿಯೇ |೧| ಸೃಷ್ಟಿಕಾರಣಿ ನೀನೆ ಕಷ್ಟ ತರಿದು ಕೃಪಾದೃಷ್ಟಿಯಿಂದಲಿ ನೋಡಿ ಸಲಹೇ |ಇಷ್ಟದಾಯಕ ಶಿರಿ ಕೃಷ್ಣನರಸಿಯೆ ನಿನ್ನಇಷ್ಟು ವಿಧದಲಿ ಬೇಡಿಕೊಂಬೆ ಅಂಬೆ |೨| ಖ್ಯಾತ…
-
Udiya tumbire namma
Composer : Shri Harapanahalli Bheemavva ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆಕಡಲೆ ಕೊಬ್ಬರಿ ಬಟ್ಟಲೊಳು ಬಾಳೆ ಫಲಗಳ ||ಪ|| ಜಂಬು ನೇರಲಗೋನೆ ಜಾಂಬೂ ಫಲಗಳುನಿಂಬೆ ದಾಳಿಂಬ್ರ ಔದುಂಬ್ರ ಫಲಗಳು ||೧|| ಉತ್ತತ್ತಿ ದ್ರಾಕ್ಷಿ ಕಿತ್ತಳೆ ಸೀತಾ ಫಲವುಅಕ್ಕಿ ಅಂಜೂರ ಉತ್ತತ್ತಿ ಫಲಗಳು||೨|| ಶ್ರೇಷ್ಠ ಭೀಮೇಶ ಕೃಷ್ಣನ ಪಟ್ಟದರಸಿಗೆಹಚ್ಚಿ ಕುಂಕುಮ ವೀಳ್ಯ ಕೊಟ್ಟು ರುಕ್ಮಿಣಿಗೆ ||೩|| uDiya tuMbire namma uDurAjamuKigekaDale kobbari baTTaloLu bALe PalagaLa ||pa|| jaMbu nEralagOne jAMbU PalagaLuniMbe dALiMbra auduMbra PalagaLu…
-
Hoova mudisire
Composer : Shri Harapanahalli Bheemavva ಹೂವ ಮುಡಿಸಿರೆ ಮುಡಿಗ್-ಹರಸುತಲಿಮುತ್ತೈದೆಯಾಗೆನುತ |ಹೂವ ಮುಡಿಸಿರೆ ಮುಡಿಗ್-ಹರಸುತಲಿ || ಪ|| ಮರುಗ ಮಲ್ಲಿಗೆ ಜಾಜಿ ಸುರಗಿ ಶಾವಂತಿಗೆಸುರ ಪಾರಿಜಾತ ಸಂಪಿಗೆ ಸತ್ಯಭಾಮೆಗೆ ||೧|| ಅರಿಷಿಣ ಕುಂಕುಮ ಬೆರೆಸಿದ ಮಲ್ಲಿಗೆಸುರಪಾರಿಜಾತ ಪುನ್ನಾಗ ಪುಷ್ಪಗಳ ||೨|| ಹೆರಳು ಬಂಗಾರ ರಾಗಟೆ ಗೊಂಡ್ಯ ಕ್ಯಾದಿಗೆಅರಳು ಮಲ್ಲಿಗೆಯ ಭೀಮೇಶಕೃಷ್ಣನ ಸತಿಗೆ ||೩|| hUva muDisire muDig~harasutalimuttaideyAgenuta |hUva muDisire muDig~harasutali || pa|| maruga mallige jAji suragi SAvaMtigesura pArijAta saMpige satyaBAmege ||1||…
