-
Ene Manavitte
Composer : Shri Kanakadasaru ಎನೇ ಮನವಿತ್ತೆ ಲಲಿತಾಂಗಿಅಸಮಾನ ಗೋವಳ ಕುಲವಿಲ್ಲದವನೊಳು [ಪ] ಮಗಗೆ ಮೈದುನನಾದ ಮಗಳಿಗೆ ಪತಿಯಾದಮಗಳಿಗಳಿಯನಾದ ಅಳಿಯಗಳಿಯನಾದ ||೧|| ಮಗಳ ಮಗಗೆ ಮೈದುನನಾಗಿ ಮಾವನಜಗವರಿಯನು ಕೊಂದ ಕುಲಗೆಡಿ ಗೋವಳ ||೨|| ಅತ್ತೆಗೆ ವಲ್ಲಭನದ ಬೃತ್ಯರಿಗಾಳದಚಿತ್ತ ಒಲಿದು ಚೆನ್ನ ಆದಿಕೇಶವನೊಳು ||೩|| enE manavitte lalitAMgiasamaana gOvaLa kulavilladavanoLu [pa] magage maidunanAda magaLige patiyAdamagaLigaLiyanAda aLiyagaLiyanAda ||1|| magaLa magage maidunanAgi mAvanajagavariyanu koMda kulageDi gOvaLa ||2|| attege vallaBanada bRutyarigALadachitta olidu…
-
Baare kamalakshiye
Composer : Shri Narasimha vittala ಬಾರೆ ಕಮಲಾಕ್ಷಿಯೇ ಪ್ರೀಯಳೆ [ಪ]ಚಿನ್ನದ ಮಂಟಪ ಉನ್ನತ ಮೇಲ್-ಕಟ್ಟುಚೆನ್ನಗಿ ಅಲಂಕಾರ ಮಾಡುತಲಿರುವರು [ಅ.ಪ] ಅರಿಶಿನ ಕುಂಕುಮ ಇರಿಸುತಲಿರುವರುಪರಿ ಪರಿ ವಿಧದಿಂದ ಪಾಡುತಲಿರುವರು [೧] ವರಸಖಿಯರೆಲ್ಲ ಚೆನ್ನಗಿ ನಿಂತಿರೋರುನಮ್ಮ ನರಸಿಂಹವಿಠಲನ ಪಾಡುತಲಿರುವರು [೨] baare kamalAkShiyE prIyaLe [pa]chinnada maMTapa unnata mEl-kaTTuchennagi alaMkAra mADutaliruvaru [a.pa] arishina kuMkuma irisutaliruvarupari pari vidhadiMda pADutaliruvaru [1] varasakhiyarella chennagi niMtirOrunamma narasiMhaviThalana pADutaliruvaru [2]
