Tag: Bare nammanitanaka

  • Bare nammanitanaka

    Composer : Shri Indiresha ಬಾರೆ ನಮ್ಮನಿತನಕ ಭಾಗ್ಯದ ದೇವಿಬಾರೆ ನಮ್ಮನಿತನಕ |ಪ| ಬಾರೆ ನಮ್ಮನಿತನಕ ಬಹಳ ಕರುಣದಿಂದಜೋಡಿಸಿ ಕರಗಳ ಎರಗುವೆ ಚರಣಕೆ |ಅ ಪ| ಜರದ ಪೀತಾಂಬರ ನಿರಿಗೆಗಳ್ ಅಳೆಯುತತರುಳನ ಮ್ಯಾಲೆ ತಾಯಿ ಕರುಣವಿಟ್ಟು ಬೇಗ || ೧ || ಹರಡಿ ಕಂಕಣ ದುಂಡು ಕರದಲ್ಲಿ ಹೊಳೆಯುತಸರಗಿ ಸರವು ಚಂದ್ರ ಹಾರಗಳ್ ಹೊಳೆಯುತ || ೨ || ಮಂದ ಗಮನೆ ನಿನಗೆ ವಂದಿಸಿ ಬೇಡುವೆಇಂದಿರೇಶನ ಕೂಡ ಇಂದು ನಮ್ಮನಿಗಾಗಿ || ೩ || bAre nammanitanaka…

error: Content is protected !!