-
Tatva suvvali – Shri Bhu Durga Stuti
Composer : Shri Jagannatha dasaru ಶ್ರೀ ಜಗನ್ನಾಥದಾಸಾರ್ಯ ವಿರಚಿತ ತತ್ತ್ವಸುವ್ವಾಲಿಶ್ರೀ ಭೂ – ದುರ್ಗಾ ಸ್ತುತಿ ಶ್ರೀಭೂಮಿದುರ್ಗೆ ಮತ್ತೇಭೇಂದ್ರಗಮನೆ ಸ್ವ –ರ್ಣಾಭಗಾತ್ರೇ ಸುಚರಿತ್ರೆ | ಸುಚರಿತ್ರೆ ಶ್ರೀಪದ್ಮ-ನಾಭನ್ನ ಜಾಯೆ ವರವೀಯೆ || ೧ || ತ್ರಿಗುಣಾಭಿಮಾನಿ ಎನ್ನವಗುಣದ ರಾಶಿಗಳಬಗೆಯದಲೆ ಕಾಯೆ ವರವೀಯೆ | ವರವೀಯೆ ನಿನ್ನ ಪದ-ಯುಗಳಕ್ಕೆ ನಮಿಪೆ ಜಗದಂಬೆ || ೨ || ದರಹಸಿತವದನಸುಂದರಿ ಕಮಲಸದನೆ ನಿ-ರ್ಜರಸಿದ್ಧಗೀತೇ ವಿಧಿಮಾತೇ | ವಿಧಿಮಾತೆ ಲೋಕಸುಂ-ದರಿಯೆ ನೀ ನೋಡೇ ದಯಮಾಡೇ || ೩ || ಪ್ರಳಯಕಾಲದಿ ಪತಿಯು…
-
Devi nee karunisamma
Composer : Shri Henne ranga dasaru ದೇವಿ ನೀ ಕರುಣಿಸಮ್ಮಾ ಶಿರಿ ಲಕುಮಿದೇವಿ ನೀ ಕರುಣಿಸಮ್ಮಾ |ಪ| ದೇವಿ ನೀ ಕರುಣಿಸು ದೀನನ ಮರಿಯದೇ ಭಾವದಿಮನದಲಿ ಭಜಿಸುವೆ ತಾಯಿ [ಅ.ಪ] ವಾರಿಜಮುಖಿ ನಿನ್ನ ವಂದಿಸುವೆ ನಾನುದಾರಿದ್ರ್ಯ ಪರಿಹರಿಸಿ, ದಯಮಾಡಿ ಸಲಹಮ್ಮಾ [೧] ಸಾಗರನ ಸುತೆ ಸಕಲ ಲೋಕ ಮಾತೆನಾಗ ಶಯನನ, ಉರದಲಿ ನಲಿದಾಡುವಿ [೨] ಮದಗಜ ಗಾಮಿನಿ ಮಹಿಮಾ ಪ್ರಕಾಶಿನಿಪದುಮನಾಭನ ಪಟ್ಟದ ರಾಣಿ [೩] ಚಂದಿರಮುಖಿ ಚಲುವ ಕಾಂತೆ ಸೀತೇಇಂದ್ರಾದಿಗಳಿಗೆ ಒಲಿದಿಷ್ಟಾರ್ಥ ವೀಯುವಿ [೪] ಅರವಿಂದಾಲಯರನ್ನೆ…
-
Arige vadhuvade
Composer : Shri Purandara dasaru ಆರಿಗೆ ವಧುವಾದೆ ಅಂಬುಜಾಕ್ಷಿಕ್ಷೀರಾಬ್ಧಿಕನ್ನಿಕೆ ಶ್ರೀಮಹಾಲಕುಮಿ || ಪ|| ಶರಧಿಬಂಧನ ರಾಮಚಂದ್ರಮೂರುತಿಗೋ |ಪರಮಾತ್ಮ ಶ್ರೀ ಅನಂತಪದ್ಮನಾಭನಿಗೋ |ಸರಸಿಜನಾಭ ಜನಾರ್ಧನಮೂರುತಿಗೋ |ಎರಡು ಹೊಳೆಯ ರಂಗಪಟ್ಟಣವಾಸಗೋ |೧| ಚೆಲುವ ಬೇಲೂರ ಚೆನ್ನಿಗರಾಯನಿಗೋ |ಕೆಳದಿ ಹೇಳು ಉಡುಪಿಯ ಕೃಷ್ಣರಾಯನಿಗೋ |ಇಳೆಯೊಳು ಪಂಢರಾಪುರನಿಲಯ ವಿಠಲಗೋ |ನಳಿನಾಕ್ಷಿ ಹೇಳು ಬದರೀನಾರಾಯಣನಿಗೋ |೨| ಮಲಯಜಗಂಧಿ ಬಿಂದುಮಾಧವಗೋ |ಸುಲಭ ದೇವರ ದೇವ ಪುರುಷೋತ್ತಮಗೋ |ಫಲದಾಯಕ ನಿತ್ಯಮಂಗಳನಾಯಕಗೋ |ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ |೩| ವಾಸವಾರ್ಚಿತ ಕಾಂಚಿ ವರದರಾಜನಿಗೋ |ಅಸುರಾರಿ ಶ್ರೀಮುಷ್ಣದ್-ಆದಿವರಾಹನಿಗೋ |ಶೇಷಶಾಯಿಯಾದ…
