Krishna

  • Bidade Nimmanu poojisuva

    Composer : Shri Vyasarajaru ಬಿಡದೆ ನಿಮ್ಮನು ಪೂಜಿಸುವ ದಾಸರಿಗೆ [ಪ]ತಡೆಯದೆ ವೈಕುಂಠವಹುದು ಸೋಜಿಗವೆ [ಅ.ಪ.] ಬಡತನವಾಗೆ ಬಾಲತ್ವದ ಸಖನೆಂದುಮಡದಿ ಪೋಗೆನ್ನೆ ಕುಚೇಲ ಬಂದುಪಿಡಿತುಂಬ ಅವಲಕ್ಕಿಯ ತಂದು ಕೊಡಲಾಗಕಡು ಮೆಚ್ಚಿ ಅವನಿಗೆ ಸೌಭಾಗ್ಯವನಿತ್ತೆ [೧] […]

  • Esalugangala Kanti

    Composer : Shri Vyasarajaru ಎಸಳುಗಂಗಳ ಕಾಂತಿ ಹೊಳೆವ ಮುಖದ ಢಾಳಶಶಿಮುಖಿ ಚೆಲುವಿಕೆಯ [ಪ]ಕುಸುಮನಾಭನ ಕೂಡೆನೆಂಬೋ ಭರದಿಂದಬಿಸಿ ಹಾಲನೆ ಹೊತ್ತಳು [ಅ.ಪ] ಹಾಲಕೊಂಡೀರೆಂದು ಸಾರಿದಡಾಬಾಲೆ ಕೇರಿ ಕೇರಿಯ ಒಳಗೆಹಾಲಿನ ಬೆಲೆಯನ್ನು ಹೇಳೆ ಮಾನಿನಿ ರನ್ನೆಕೇಳಿದ್ದು […]

  • Rangayya manege bandane

    Composer : Shri Vyasarajaru ರಂಗಯ್ಯ ಮನೆಗೆ ಬಂದನೆ ಅಂತ-ರಂಗದಿ ಗುಡಿ ಕಟ್ಟಿ ಕುಣಿವೆ ನಾ | ಪ | ಬಿಸಿಲು ಬೆಳದಿಂಗಳಾಯಿತು, ತಾ-ಮಸ ಹೋಗಿ ಜ್ಞಾನೋದಯವಾಯಿತುಕುಸುಮನಾಭನು ತಾ ಬಂದಿರೆ ಅಲ್ಲಿ ವಿಷಹೋಗಿ ಅಮೃತವಾಯಿತು […]

error: Content is protected !!