-
Ranga bandane
Composer : Shri Vyasarajaru ರಂಗ ಬಂದಾನೆ ಯಾದವರಾಯ ಬಂದಾನೆಕಂಗಳು ದಣಿಯೆ ನರಸಿಂಗ ಬಂದಾನೆ,ರಂಗ ಬಂದಾನೆ [ಅ.ಪ] ಮಲ್ಲಿಗೆ ವನದೊಳಗೆ ನಿನ್ನಮಗ ಮರವ ಹತ್ತಿದಬೆಲ್ಲ ಕೊಟ್ಟರೆ ಒಲ್ಲೆನೆಂದುಅಲ್ಲಿಗಲ್ಲಿಗೋಡಾಡಿದ ನಮ್ಮ [೧] ಕ್ಯಾದಿಗೆ ವನದೊಳಗೆ ನಿನ್ನಮಗ ಬೊಧಿಸಿ ಕರೆದನೆಹಾದಿಲೈವರಿಗಾಧಾರವಾಗಿಮೆದಿನಿಯೆಲ್ಲ ಬಳಸುತಲ್ಲೀಗ [೨] ಕಾಲಲ್ಲಿ ಕಿರು ಗೆಜ್ಜೆಒಪ್ಪುವ ನಾವಲಿ ಉಡುದಾರಮಾಲೆ ಹಾಕಿ ಮಾವನ ಮಗಳೆವಲ್ಲಭೆ ನೀನೆಂದ [೩] ನಿಲ್ಲದೆ ಇರುವ ನಿನ್ನಸುತ ಎಲ್ಲರಂತೇನೆಬಿಲ್ಲ ಹಬ್ಬವ ಮಾಡಿಸಿಪೋದ ಬಲ್ಲವರ್ಯಾರಮ್ಮ [೪] ಇಕ್ಕೊ ನಿನ್ನ ಕರೆದು ನಮಗಸಕ್ಕರೆ ತುಪ್ಪ ಅನ್ನಗಳಿಕ್ಕಿಅಕ್ಕರೆ ಕಂದಗೆ ಅಪ್ಪನಾಗಿಕುಣಿಕುಣಿದೊಡಿದ…
