-
Baro bega neerajaksha
Composer : Shri Vyasarajaru ಬಾರೋ ಬೇಗ ನೀರಜಾಕ್ಷದೂರು ಇದು ಯಾತಕೋ ||ಪ|| ಮೊಸರು ಮಾರುವ ಗೊಲ್ಲತಿಯರಅಸವಳಿಸಿ ಕೈಯ್ಯ ಪಿಡಿದುವಶವಾಗು ಎಂದು ಪೇಳಿನಸುನಗುತಲಿದ್ದೆಯಂತೆ ||೧|| ಕುಸುಮ ಶರನ ಪೆತ್ತವನೆಬಸವನಾದೆ ಊರೊಳಗೆಶಶಿಮುಖಿಯರ ದೂರು ಬಹುಪಸರಿಸಿತು ಪೇಳಲಾರೆ ||೨|| ಕಂದ ಕೇಳು ಇಂದು ಮುಖಿಯರಹೊಂದಿ ಆಡಲೇಕೆಈ ಮಂದಿರದೊಳಾಡಿ ಸಲಹೊತಂದೆ ಉಡುಪಿ ಸಿರಿಕೃಷ್ಣ ||೩|| bArO bEga nIrajAkShadUru idu yAtakO ||pa|| mosaru mAruva gollatiyaraasavaLisi kaiyya piDiduvaSavAgu eMdu pELinasunagutaliddeyaMte ||1|| kusuma Sarana pettavanebasavanAde UroLageSaSimuKiyara dUru…
